ದ.ಕ.ದಲ್ಲಿ 184 ಮಂದಿಯ ಕೊರೊನಾ ವರದಿ ನೆಗೆಟಿವ್ ➤ ಸುರಕ್ಷತಾ ಕ್ರಮಗಳತ್ತ ಕರಾವಳಿಗರು
(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.31: ದ.ಕ. ಜಿಲ್ಲೆಯಲ್ಲಿ ಶನಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ದಿನದಂದು ಸುಮಾರು 184 ಮಂದಿಯ ವರದಿ ನೆಗೆಟಿವ್ ಬಂದಿದೆ. ಆ ಮೂಲಕ ಕರಾವಳಿ ಭಾಗದ ಜನರಲ್ಲಿ ಸ್ವಲ್ಪ ಆತಂಕ ದೂರವಾಗಿದೆ. ಇನ್ನು ಸೋಂಕು ಪತ್ತೆಯಾದವರ ಪೈಕಿ 13 ಮಂದಿ ಮುಂಬೈನಿಂದ ಮರಳಿದವರಾಗಿದ್ದಾರೆ. ಉಳಿದಂತೆ ಓರ್ವ ವ್ಯಕ್ತಿ ಉಳ್ಳಾಲದ ಸೋಮೇಶ್ವರ ಮೂಲದವರಾಗಿದ್ದು, ಸೋಂಕಿತರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಶನಿವಾರದಂದು ಒಟ್ಟು 198 ಮಂದಿಯ ಕೋವಿಡ್ ಪರೀಕ್ಷಾ ವರದಿ […]
ದ.ಕ.ದಲ್ಲಿ 184 ಮಂದಿಯ ಕೊರೊನಾ ವರದಿ ನೆಗೆಟಿವ್ ➤ ಸುರಕ್ಷತಾ ಕ್ರಮಗಳತ್ತ ಕರಾವಳಿಗರು Read More »
ಕರಾವಳಿ, ಕರ್ನಾಟಕ








