ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಒಂಟಿತನ ➤ ಸಂವಹನವೇ ದಿವ್ಯೌಷಧ
(ನ್ಯೂಸ್ ಕಡಬ) newskadaba.com. ಬೆಂಗಳೂರು, ಮೇ3. ಸಹಜ ಒಂಟಿತನ ಭಾವನೆ ಇಂದು ಮಾನಸಿಕ ರೋಗವಾಗಿದೆ. ಇದಕ್ಕೆ ಕಾರಣ ಸಂವಹನದ ಕೊರತೆ. ಜನರಲ್ಲಿ ಒಂಟಿತನದ ಭಾವನೆ ಸಾಮಾನ್ಯ. ಕೆಲವೊಮ್ಮೆ ಅದು ಹಿತಕರವೆನಿಸುತ್ತದೆ. ಆದರೆ ಇದು ಹೆಚ್ಚಾದರೆ ಮಾರಣಾಂತಿಕ ಅಪಾಯ ತಂದೊಡ್ಡುತ್ತದೆ. ಯಾವ ಮಟ್ಟಿಗೆ ಅಂದರೆ ದಿನವೊಂದಕ್ಕೆ 12 ಸಿಗರೇಟ್ ಸೇದುವಷ್ಟು ಅಪಾಯ ಒಂಟಿತನದಿಂದ ಉಂಟಾಗುತ್ತದೆ. ಅಮೆರಿಕದ ಅರ್ಧದಷ್ಟು ವಯಸ್ಕರು ಇದರ ನೇರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅಮೆರಿಕ ವರ್ಷಕ್ಕೆ ಶತಕೋಟಿ ಡಾಲರ್ ಹಣ ವ್ಯಯಿಸುತ್ತಿದೆ. ಯುಎಸ್ ಸರ್ಜನ್ […]
ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಒಂಟಿತನ ➤ ಸಂವಹನವೇ ದಿವ್ಯೌಷಧ Read More »
ಲೈಫ್‍ಸ್ಟೈಲ್




