ಜ.16ರಂದು ಸಾವಯವ ಗೊಬ್ಬರ ತಯಾರಿ ಮತ್ತು ಪ್ರಾತ್ಯಕ್ಷತೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11   ಸಿರಿ ತೋಟಗಾರಿಕೆ ಸಂಘದ ವತಿಯಿಂದ ಜನವರಿ 16ರಂದು “ಸಾವಯವ ಗೊಬ್ಬರ ತಯಾರಿ ಮತ್ತು ಪ್ರಾತ್ಯಕ್ಷತೆ” ತರಬೇತಿ ಕಾರ್ಯಕ್ರಮವನ್ನು ಬಾಲಭವನ, ಕದ್ರಿ ಉದ್ಯಾನವನದ ಹತ್ತಿರ ಆಯೋಜಿಸಲಾಗಿದ್ದು, ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರುವೆಲ್ ಇಲ್ಲಿ ತರಬೇತಿ ಶುಲ್ಕವನ್ನು ಜನವರಿ 14 ರೊಳಗೆ ನೀಡಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀ ರುಕ್ಮಯ, ದೂರವಾಣಿ ಸಂಖ್ಯೆ: 9845523944 ಸಂಪರ್ಕಿಸಬಹುದು. ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯ ವಲಯ ಮಂಗಳೂರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳು […]

ಜ.16ರಂದು ಸಾವಯವ ಗೊಬ್ಬರ ತಯಾರಿ ಮತ್ತು ಪ್ರಾತ್ಯಕ್ಷತೆ Read More »

ಕರಾವಳಿ

ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು/ಸಹಾಯಕ ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡುವ ಬಗ್ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 21. ಅರ್ಜಿಗಳು ದ.ಕ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘದಲ್ಲಿ, ಸ್ಥಳಿಯ ನ್ಯಾಯಾಲಯಗಳ ವಕೀಲರ ಸಂಘದಲ್ಲಿ ಹಾಗೂ ಸದಸ್ಯ ಕಾರ್ಯದರ್ಶಿ/ ಸರಕಾರಿ ಅಭಿಯೋಕರು, ಮಂಗಳೂರು ಇವರ

ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ Read More »

ಕರಾವಳಿ

ಅಂತಾರಾಷ್ಟ್ರೀಯ ಮಟ್ಟದ  ಕೌಶಲ್ಯ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ಚೀನಾದ ಶಾಂಘೈ ನಗರದಲ್ಲಿ ಸೆಪ್ಟೆಂಬರ್-2021 ಕ್ಕೆ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯನ್ನು ವಲಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದಿಂದ 38 ವಿವಿಧ ರೀತಿಯ ಕೌಶಲ್ಯ ಗಳನ್ನು ಸ್ಪರ್ಧೆಗೆ ಗುರುತಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿರುವುದಿಲ್ಲ. 38 ಕೌಶಲ್ಯ ಸ್ಪರ್ಧೆಗೆ ಭಾಗವಹಿಸಲು ಅಭ್ಯರ್ಥಿಗಳು 1ನೇ ಜನವರಿ 1999 ನಂತರ ಜನಿಸಿದವರಾಗಿರಬೇಕು. ಮೊಬೈಲ್ ರೋಬೋಟಿಕ್ಸ್, ಸೈಬರ್ ಸೆಕ್ಯೂರಿಟಿ,

ಅಂತಾರಾಷ್ಟ್ರೀಯ ಮಟ್ಟದ  ಕೌಶಲ್ಯ ಸ್ಪರ್ಧೆ Read More »

ಕರಾವಳಿ

ಹಳೆನೇರಂಕಿ ನಫೀಸತ್ತುಲ್ ಮಿಸ್ರಿಯಾ ದಅವಾ ಕಾಲೇಜು ದ್ವಿತೀಯ ವಾರ್ಷಿಕ ➤ ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್ಹರಿ ನಾಳೆ ಹಳೆನೇರಂಕಿಗೆ

(ನ್ಯೂಸ್ ಕಡಬ) Newskadaba.com ಆತೂರು. ಜ.11. ಮುಹಿಯದ್ದೀನ್ ಜುಮಾ ಮಸೀದಿ ಹಳೆನೇರಂಕಿ ಇದರ ಆಶ್ರಯದಲ್ಲಿ ನಫೀಸತುಲ್ ಮಿಸ್ರಿಯ ದಅವಾ ಕಾಲೇಜು ಇದರ ದ್ವಿತೀಯ ವಾರ್ಷಿಕ ಕಾರ್ಯಕ್ರಮವು ನಾಳೆ ಮಗ್ರಿಬ್ ನಮಾಜಿನ ನಂತರ ನಡೆಯಲಿದೆ. ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮದ ನೇತೃತ್ವವನ್ನು ಬಹು| ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಫೈಝಿ ಆತೂರು ವಹಿಸಲಿದ್ದು, ಸುಲೈಮಾನ್ ಬೈಲಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ.ವಾರ್ಷಿಕ ಸಮ್ಮೇಳನದ ದುವಾವನ್ನು ಬಹು| ಸಯ್ಯಿದ್ ಅನಸ್ ಅಲ್ ಹಾದಿ ತಂಙಳ್ ಅಲ್ ಅಝ್ಹರಿ ಗಂಡಿಬಾಗಿಲು, ಅಧ್ಯಕ್ಷತೆಯನ್ನು ಬಹು| ಶರಫುದ್ದೀನ್ ತಂಙಳ್

ಹಳೆನೇರಂಕಿ ನಫೀಸತ್ತುಲ್ ಮಿಸ್ರಿಯಾ ದಅವಾ ಕಾಲೇಜು ದ್ವಿತೀಯ ವಾರ್ಷಿಕ ➤ ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್ಹರಿ ನಾಳೆ ಹಳೆನೇರಂಕಿಗೆ Read More »

ಕರಾವಳಿ

ನಾಗ ಜಾಗದಲ್ಲಿ ಬನ ಬೇಕೇ; ಗುಡಿ ಏಕೆ? ✍ ಪೇರೂರು ಜಾರು

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಜ.11    ಇದು ಕುಪ್ಪೆಪದವು ಎಂಬ ಊರು; ಇಲ್ಲೊಂದು ವಿಚಿತ್ರವಿದೆ. ಒಂದು ಜಾಗವನ್ನು ನಾಗನ ಜಾಗ ಎಂದು ವೈದಿಕರು ಮತ್ತು ಆಸಕ್ತ ಪಡೆ ಘೋಷಿಸಿದೆ. ಆದರೆ ಅಲ್ಲಿ ನಾಗ ಬನ ಬೇಕೆಂದು ಅವರು ಕೇಳುತ್ತಿಲ್ಲ. ಆಲಯ ಜೀರ್ಣೋದ್ಧಾರ ಅವರ ಮಹತ್ಕಾರ್ಯ. ಈ ಊರ ವಿಶೇಷ ಗುಪ್ಪೆಯಂತೆ ಒಂದು ಪದವು ಇರುವುದರಿಂದ ಇದು ಕುಪ್ಪೆಪದವು. ಕೆಳಕ್ಕೆ ಹೋದರೆ ಬೊಳಿಯ ಅಂದರೆ ಪಲ್ಗುಣಿ ನದಿಯಿಂದಾಗಿ ಬೊಳ್ಳ (ಪ್ರವಾಹ) ಬರುವ ಆಯಕಟ್ಟಿನ ಜಾಗ. ತುಳುನಾಡಿನ ಎಲ್ಲ

ನಾಗ ಜಾಗದಲ್ಲಿ ಬನ ಬೇಕೇ; ಗುಡಿ ಏಕೆ? ✍ ಪೇರೂರು ಜಾರು Read More »

ವಿಶೇಷ ಲೇಖನಗಳು

ಲಾರಿ-ಬಸ್ ಢಿಕ್ಕಿ: 20 ಕ್ಕೂ ಅಧಿಕ ಮಂದಿ ಸಜೀವ ದಹನ

ಲಕ್ನೋ, ಜ.11: ಲಾರಿ ಮತ್ತು ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಹೊತ್ತಿ ಉರಿದಿದ್ದು,  20ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ  ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ 9:30 ರ ವೇಳೆಗೆ ಈ ದುರ್ಘಟನೆ ನಡೆದಿದ್ದು ಬಸ್ ನಲ್ಲಿ ಸುಮಾರು 46 ಪ್ರಯಾಣಿಕರು ಇದ್ದರು, ಘಟನೆ ನಡೆದ ವೇಳೆ 21 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೈಪುರಕ್ಕೆ ತೆರಳುತ್ತಿದ್ದ ಟ್ರಕ್ ಮತ್ತು ಖಾಸಗಿ ಸ್ಲೀಪರ್

ಲಾರಿ-ಬಸ್ ಢಿಕ್ಕಿ: 20 ಕ್ಕೂ ಅಧಿಕ ಮಂದಿ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ಆಲಂಕಾರು : ಶಾಲಾ ಶತಮಾನೋತ್ಸವಕ್ಕೆ ಹಾಸನದ ಉಧ್ಯಮಿಯಿಂದ ಲಾಕರ್ ಗೋದ್ರೇಜ್ ಕೊಡುಗೆ

(ನ್ಯೂಸ್ ಕಡಬ) newskadaba.com, ಕಡಬ, ಜ.11  ಶತಮಾನೋತ್ಸವ ಸಂಭ್ರಮದಲ್ಲಿರುವ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.1 ಮತ್ತು ಫೆ2 ರಂದು ಶಾಲಾ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಹಾಸನದ ಉಧ್ಯಮಿ ಜೈ ಹನುಮಾನ್ ಟ್ರೇಡರ್ಸ್‍ನ ಮಾಲಿಕ ಸೋಮಶೇಖರ್ ರವರು ಶಾಲೆಗೆ ಲಾಕರ್ ಗೋದ್ರೇಜನ್ನು ಕೊಡುಗೆಯಾಗಿ ಶಾಲಾ ಮುಖ್ಯಗುರು ಕೆ.ಪಿ. ನಿಂಗರಾಜು ರವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಆಲಂಕಾರು : ಶಾಲಾ ಶತಮಾನೋತ್ಸವಕ್ಕೆ ಹಾಸನದ ಉಧ್ಯಮಿಯಿಂದ ಲಾಕರ್ ಗೋದ್ರೇಜ್ ಕೊಡುಗೆ Read More »

ಕರಾವಳಿ

ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ

ಮಸ್ಕತ್, ಜ.11: ಅರಬ್ ದೇಶದ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಒಮನ್‌ನ ಸುಲ್ತಾನ್, ಖಬೂಸ್ ಬಿನ್ ಸೈಯದ್(79) ನಿಧನರಾಗಿದ್ದಾರೆ. ಅರಬ್‌ ಜಗತ್ತಿನ ಸುದೀರ್ಘ ಅವಧಿ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅವರ ನಿಧನಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ  ಎಂದು ಪ್ರಕಟನೆ ತಿಳಿಸಿದೆ. ಬ್ರಿಟೀಷರ ನೆರವಿನೊಂದಿಗೆ 1970 ರಲ್ಲಿ ರಕ್ತರಹಿತ ಕ್ರಾಂತಿಯಲ್ಲಿ ತನ್ನ ತಂದೆಯನ್ನು ಪದಚ್ಯುತಗೊಳಿಸಿ ಅವರು ಅಧಿಕಾರಕ್ಕೆ ಏರಿದರು. ತೈಲ ಸಂಪತ್ತನ್ನು ಬಳಸಿಕೊಂಡು ಒಮನ್‌ ದೇಶವನ್ನು ಅಭಿವೃದ್ಧಿಯ

ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್

ರಾಮಕುಂಜ: ವಿಶ್ವೇಶತೀರ್ಥ ಸ್ವಾಮೀಜಿಯವರ ಗುರುವಂದನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com,  ಕಡಬ, ಜ.11    ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪರಮ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರ ಗುರುವಂದನ ಕಾರ್ಯಕ್ರಮ ನಡೆಯಿತು. ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಪ್ರಮಖರಾದ ಆತೂರು ಲಕ್ಷ್ಮೀನಾರಾಯಣ ರಾವ್‍ರವರು ಗುರುವಂದನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ವಿಶ್ವೇಶತೀರ್ಥ ಸ್ವಾಮೀಜಿಯವರು ತನ್ನ ಏಳನೇ ವಯಸ್ಸಿನಲ್ಲಿ ದೀಕ್ಷೆಯನ್ನು ಪಡೆದು ರಾಷ್ಟ್ರ ಸಂತರಾಗಿ ಪೂಜ್ಯನೀಯರಾದರು. ರಾಮಕುಂಜದಲ್ಲಿ ಹುಟ್ಟಿ ರಾಮಕುಂಜದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾ ಸಂಸ್ಥೆಗಳನ್ನು ಬೆಳೆಸಿ, ರಾಜ್ಯದ ಇನ್ನಿತರ ಕಡೆಗಳಲ್ಲಿ ಆರೋಗ್ಯಧಾಮ, ಅನಾಥಶ್ರಮ, ಬಡ ಮಕ್ಕಳಿಗಾಗಿ ವಿದ್ಯಾದೇಗುಲಗಳನ್ನು

ರಾಮಕುಂಜ: ವಿಶ್ವೇಶತೀರ್ಥ ಸ್ವಾಮೀಜಿಯವರ ಗುರುವಂದನ ಕಾರ್ಯಕ್ರಮ Read More »

ಕರಾವಳಿ

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ

ಬೆಂಗಳೂರು, ಜ.11: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದ ಮೂರ್ತಿಯವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ

ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ನಿಧನ Read More »

ಕರ್ನಾಟಕ
Scroll to Top