ಮೊಬೈಲ್ ಬಳಕೆಗೆ ತಾಯಿ ಬುದ್ಧಿಮಾತು: ಸುಳ್ಯದಲ್ಲಿ 16 ವರ್ಷದ ಬಾಲಕ ಕಣ್ಮರೆ
(ನ್ಯೂಸ್ ಕಡಬ) newskadaba.com, ಜೂ.03 : ಮೊಬೈಲ್ ಬಳಕೆಗೆ ತಾಯಿ ಬುದ್ಧಿಮಾತು: ಸುಳ್ಯದಲ್ಲಿ 16 ವರ್ಷದ ಬಾಲಕ ಕಣ್ಮರೆ ಸುಳ್ಯ: ಮೊಬೈಲ್ ಫೋನ್ ಬಳಸುವ ವಿಚಾರವಾಗಿ ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ಮನಸ್ತಾಪ ಮಾಡಿಕೊಂಡ 16 ವರ್ಷದ ಬಾಲಕನೊಬ್ಬ ಮನೆಯಿಂದ ತೆರಳಿ ನಾಪತ್ತೆಯಾಗಿರುವ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ನಾಪತ್ತೆಯಾದ ಬಾಲಕನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ, ಪ್ರಸ್ತುತ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ನಿವಾಸಿ ಸೈಯದ್ ಆಲಿ ಸೈಯದ್ ಗೌಸ್ (16) ಎಂದು […]
ಮೊಬೈಲ್ ಬಳಕೆಗೆ ತಾಯಿ ಬುದ್ಧಿಮಾತು: ಸುಳ್ಯದಲ್ಲಿ 16 ವರ್ಷದ ಬಾಲಕ ಕಣ್ಮರೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









