ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಆತಂಕ: 88 ಪ್ರದೇಶಗಳು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಣೆ!
(ನ್ಯೂಸ್ ಕಡಬ) newskadaba.com, ಜು.02: ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಒಟ್ಟು 88 ಪ್ರದೇಶಗಳನ್ನು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಿಸಿದೆ.ಬೆಳ್ತಂಗಡಿಯ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ, ಮಂಗಳೂರಿನ ಕೆತ್ತಿಕಲ್ ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಮತ್ತು ಉಳ್ಳಾಲ ಭಾಗದ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಐಐಟಿ ಧಾರವಾಡ ನಡೆಸಿದ ಕೃತಕ ಬುದ್ಧಿಮತ್ತೆ ಆಧಾರಿತ ವೈಜ್ಞಾನಿಕ ಅಧ್ಯಯನದ ಪ್ರಕಾರ, ಜಿಲ್ಲೆಯ […]
ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಆತಂಕ: 88 ಪ್ರದೇಶಗಳು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಣೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








