ನಾಳೆ (ಮೇ.04) ಕಡಬ ಸರಕಾರಿ ಆಸ್ಪತ್ರೆಯಲ್ಲಿ ‘ಸ್ಪೆಶಾಲಿಟಿ ಕ್ಲಿನಿಕ್’ ವಿಶೇಷ ವೈದ್ಯಕೀಯ ಶಿಬಿರ ➤ ಮೆಡಿಸಿನ್ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಚರ್ಮರೋಗ ತಜ್ಞರಿಂದ ಸಾರ್ವಜನಿಕ ಸೇವೆ
(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕರ್ನಾಟಕ ಸರಕಾರಿ ವೈದ್ಯರ ಸಂಘದ ಆಶ್ರಯದಲ್ಲಿ ‘ಸ್ಪೆಶಾಲಿಟಿ ಕ್ಲಿನಿಕ್’ ವೈದ್ಯಕೀಯ ಶಿಬಿರವು ಶನಿವಾರದಂದು […]