ನೀವು ಉಪಯೋಗಿಸುವ ಟೂತ್‌ಪೇಸ್ಟ್ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು…? ► ಸ್ವಲ್ಪ ಯಾಮಾರಿದರೂ ಅಪಾಯ ಅಹ್ವಾನಿಸಿದಂತೆ…!
(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಫೆ.07. ನಾವು ಪ್ರತಿದಿನ ವಿವಿಧ ಕಂಪೆನಿಗಳ ಟೂತ್‌ಪೇಸ್ಟ್ ಗಳನ್ನು ಬಳಸುತ್ತೇವೆ. ಕೆಲವರು ಬೆಲೆ ನೋಡಿ ಟೂತ್‌ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ ಮಾಡ್ತಾರೆ. ಆದರ ಟೂತ್‌ಪೇಸ್ಟ್ ಮೇಲೆ ಹಾಕಿರುವ ಬಣ್ಣದ ಗೆರೆಯ ಬಗ್ಗೆ ಯಾರೂ ತಿಳಿಯುವ ಗೋಜಿಗೇ ಹೋಗುವುದಿಲ್ಲ. ಒಂದೊಂದು ಬ್ರ್ಯಾಂಡ್ ಟೂತ್‌ಪೇಸ್ಟ್ ಗಳ ಮೇಲೆ ಒಂದೊಂದು ಬಣ್ಣದ ಗೆರೆ ಇರುತ್ತೆ. ಅವು ಅವುಗಳ ಬ್ರ್ಯಾಂಡ್ ನ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ […]







