ಕೊಲ್ಲೂರು ಮೂಕಾಂಬಿಕೆ ಮಹಿಮೆ
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್ 9945410150 ಕೊಡಚಾದ್ರಿ ಬೆಟ್ಟದ ಸುಂದರ ಕಾನನದ ನಿಸರ್ಗ ನಡುವೆ ತಾಯಿ ನೆಲೆಸಿದ್ದಾಳೆ. ಈ ಕ್ಷೇತ್ರವು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಸ್ವರೂಪವಾಗಿ ಶ್ರೀಮೂಕಾಂಬಿಕೆ ತಾಯಿ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರಮಾಡುವಳು. ಕೋಲ ಮಹರ್ಷಿ ದಿವ್ಯ ತಪಸ್ಸಿಗೆ ಒಲಿದು ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಮೂಕಾಸುರನ ಸಂಹರಿಸಿದಳು. ಇಲ್ಲಿ ಪೂಜೆ ಪುನಸ್ಕಾರಗಳು ಕೇರಳ ಪದ್ಧತಿಯಲ್ಲಿ ನಡೆಯುವುದು ವಿಶೇಷ. ಶಂಕರಾಚಾರ್ಯ ಧ್ಯಾನ ಮಾಡಿದ ಸ್ಥಳವನ್ನು […]
ಕೊಲ್ಲೂರು ಮೂಕಾಂಬಿಕೆ ಮಹಿಮೆ Read More »
ವಿಶೇಷ ಲೇಖನಗಳು







