ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪಾಪಿ ಪತಿ..! ➤ ಆರೋಪಿ ಅರೆಸ್ಟ್
(ನ್ಯೂಸ್ ಕಡಬ) Newskadaba.com ಕೇರಳ, ಅ. 12. ಸ್ವತಃ ಪತಿಯೇ ತನ್ನ ಪತ್ನಿಯ ಮೇಲೆ ವಿಷಪೂರಿತ ಹಾವೊಂದನ್ನು ಬಿಟ್ಟು ಸಾಯಿಸಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೆಲ ತಿಂಗಳ ಹಿಂದೆ ಆಕೆಗೆ ವಿಷಕಾರಿಯಲ್ಲದ ಹಾವೊಂದು ಕಡಿದಿದ್ದು, ಇದಕ್ಕಾಗಿ ಆಕೆಯು ಕೆಲವು ಔಷಧಿಗಳನ್ನು ಮಾಡಿಕೊಳ್ಳುತ್ತಿದ್ದಳು. ಇದನ್ನೇ ನೆಪವಾಗಿಸಿಕೊಂಡ ಪತಿ ಸೂರಜ್, ಆಕೆಯ ಔಷಧಿಯಲ್ಲಿ ನಿದ್ರೆಯ ಮಾತ್ರೆ ಬೆರೆಸಿ, ಅದನ್ನು ಸೇವಿಸಿ ಗಾಢ ನಿದ್ರೆಯಲ್ಲಿದ್ದ ಪತ್ನಿಗೆ ವಿಷಕಾರಿ ನಾಗರಹಾವನ್ನು ತಂದು ಕಚ್ಚಿಸಿದ್ದಾನೆ. ಬಳಿಕ ಆಕೆಗೆ ನೈಸರ್ಗಿಕವಾಗಿ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ […]
ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪಾಪಿ ಪತಿ..! ➤ ಆರೋಪಿ ಅರೆಸ್ಟ್ Read More »
ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್






