ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ..? ಆನೆಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ
ದಕ್ಷಿಣ ಕನ್ನಡದ ಅನೇಕ ಗ್ರಾಮಗಳಲ್ಲಿ ಕಾಡಾನೆಯ ದಾಳಿ ಆಗಾಗ ನಡೆಯುತ್ತಾ ಇರುತ್ತದೆ. ಇದಕ್ಕೆ ಮೂಲ ಕಾರಣ ಅತೀ ವೇಗದ ನಗರೀಕರಣ ಮತ್ತು ಅರಣ್ಯ ನಾಶ. ದುರದೃಷ್ಟವಶಾತ್, ಇಂದು ಬೆಳಿಗ್ಗೆ ನನ್ನ ಸ್ನೇಹಿತೆ ರಂಜಿತಾ ಹಾಗೂ ಆಕೆಯ ನೆರೆಯ ರಮೇಶ್ ಎಂಬವರು ಕಾಡಾನೆಯ ದಾಳಿಗೆ ಬಲಿಯಾದ ವಿಷಯ ಕೇಳಿ ಮನಸ್ಸಿಗೆ ತುಂಬಾ ವಿಷಾದವೆನಿಸುತ್ತಿದೆ. ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕಾಡಾನೆ ದಾಳಿಯ ಘಟನೆಗಳು ಈ ದೈತ್ಯ ಜೀವಿಗಳಿಂದ ಉಂಟಾಗುವ ಅಪಾಯಗಳ ನೋವಿನ ಜ್ಞಾಪನೆಯಾಗಿದೆ. ಆದಾಗ್ಯೂ, ನಿಮ್ಮನ್ನು […]
ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ..? ಆನೆಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ Read More »
ಲೈಫ್‍ಸ್ಟೈಲ್, ವಿಶೇಷ ಲೇಖನಗಳು





