ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್ – News Kadaba

➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್

ನ್ಯೂಸ್ ಕಡಬ) newskadaba.com, ಬೆಂಗಳೂರು. ಜ. 24. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 5ಜಿ ಸ್ಮಾರ್ಟ್​​ಫೋನ್​ ಈ ಬಾರಿಯ ಬಹು ನಿರೀಕ್ಷಿತ ಸ್ಮಾರ್ಟ್​​ಫೋನ್​ಗಳಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಸಹ ಒಂದಾಗಿದೆ.

ಇನ್ನು ಸ್ಯಾಮ್​ಸಂಗ್  ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 1, 2023 ರಂದು ಲಾಂಚ್​ ಆಗುವ ನಿರೀಕ್ಷೆಯಿದೆ. ಇನ್ನು ಈ ಸೀರಿಸ್​​ನ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23, ಗ್ಯಾಲಕ್ಸಿ ಎಸ್​ 23 ಪ್ಲಸ್​ ಮತ್ತು ಗ್ಯಾಲಕ್ಸಿ ಎಸ್​​23 ಅಲ್ಟ್ರಾ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತವೆ ಎಂದು ಕಂಪೆನಿ ತಿಳಿಸಿದೆ.

Scroll to Top