ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಲೈಫ್‍ಸ್ಟೈಲ್ – Page 101 – News Kadaba

ಲೈಫ್‍ಸ್ಟೈಲ್

►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ. ಕಡಬದ ಜನರಲ್ ಸ್ಟೋರ್ ವೊಂದರಲ್ಲಿ ಸೇಲ್ಸ್ ವಿಭಾಗಕ್ಕೆ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಂಪ್ಯೂಟರ್ ಸೇಲ್ಸ್ ಸಂಸ್ಥೆಯೊಂದಕ್ಕೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ವೊಂದಕ್ಕೆ ಗ್ರಾಫಿಕ್ ಡಿಸೈನ್ ತಿಳಿದಿರುವ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ‘ನುಡಿ’ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಟುಡಿಯೋ ವೊಂದಕ್ಕೆ ಫೋಟೋಗ್ರಫಿ ವಿಭಾಗದಲ್ಲಿ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಟುಡಿಯೋ ವೊಂದಕ್ಕೆ ವೀಡಿಯೋ ಎಡಿಟಿಂಗ್ […]

►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ Read More »

ಉದ್ಯೋಗ, ಲೈಫ್‍ಸ್ಟೈಲ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಿತ ಪ್ರಜ್ಞಾ ಸ್ವಾಧಾರ ಗೃಹ ಮಹಾಲಕ್ಷ್ಮಿ ಕಾಂಪ್ಲೆಕ್ಸ್, ಜಪ್ಪಿನಮೊಗರು, ಮಂಗಳೂರು ಇಲ್ಲಿ ತೆರವಾಗಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ನಿಗದಿತ ಗೌರವಧನ ರೂ. 12,000/-ರ ಆಧಾರದಲ್ಲಿ ಅಧೀಕ್ಷಕರ ಹುದ್ದೆಗೆ, ರೂ. 10,000/-ರ ಆಧಾರದಲ್ಲಿ ಸಮಾಲೋಚಕರ ಹುದ್ದೆಗೆ ಎಂ.ಎಸ್.ಡಬ್ಲ್ಯೂ (ಮೆಡಿಕಲ್ ಸೈಕ್ಯಾಟ್ರಿಕ್), ರೂ. 8,000/- ರ ಆಧಾರದಲ್ಲಿ ಲೆಕ್ಕಿಗರು ಹುದ್ದೆಗೆ ವಾಣಿಜ್ಯ ವಿಭಾಗದಲ್ಲಿ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಪಡೆದಿರುವಂತಹ ಹಾಗೂ ರೂ. 5,000/-

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಯ ಯೋಜನೆಯ ಅನುಷ್ಠಾನದ ಹಿನ್ನೆಲೆ ► ತಾಂತ್ರಿಕ ಹಾಗೂ ಸಾಮಾನ್ಯ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಯ ಯೋಜನೆಯ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಮತ್ತು ಸಾಮಾನ್ಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 01 ಕೊನೆಯ ದಿನಾಂಕವಾಗಿದ್ದು, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ www.mangalorecity.mrc.gov.in ನಲ್ಲಿ ಪಡೆಯಬಹುದು. ಸೂಕ್ತ ಅರ್ಜಿ ನಮೂನೆಯೊಂದಿಗೆ ಸಂಬಂಧಿಸಿರುವ ದಾಖಲೆಗಳನ್ನು ಲಗತ್ತಿಸಿ, ಆಸಕ್ತರು smartcitymangaluru@gmail.com ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇವರ ಪ್ರಕಟಣೆ ತಿಳಿಸಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಯ ಯೋಜನೆಯ ಅನುಷ್ಠಾನದ ಹಿನ್ನೆಲೆ ► ತಾಂತ್ರಿಕ ಹಾಗೂ ಸಾಮಾನ್ಯ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

►► ಉದ್ಯೋಗ ಮಾಹಿತಿ ► ಕಡಬ ಮತ್ತು ಸುಬ್ರಹ್ಮಣ್ಯದ ಟಿವಿಎಸ್ ಶೋರೂಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಆ.28. ಇಲ್ಲಿನ ಮುಖ್ಯ ರಸ್ತೆಯ ವೈಭವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾದ ಅಡಿಗ ಟಿವಿಎಸ್ ಸಂಸ್ಥೆಯ ಕಡಬ ಹಾಗೂ ಸುಬ್ರಹ್ಮಣ್ಯ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇಲ್ಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ) ಸ್ಥಳ: ಕಡಬ, ಸುಬ್ರಹ್ಮಣ್ಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ) ಮೆಕ್ಯಾನಿಕ್ (ಕನಿಷ್ಠ 6

►► ಉದ್ಯೋಗ ಮಾಹಿತಿ ► ಕಡಬ ಮತ್ತು ಸುಬ್ರಹ್ಮಣ್ಯದ ಟಿವಿಎಸ್ ಶೋರೂಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಜೂ.05. ಪೊಲೀಸ್ ಸಬ್ – ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳೆ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು 2018 ನೇ ಎಪ್ರಿಲ್ 19 ಕ್ಕೆ ವಿಸ್ತರಿಸಿ ನಿಗದಿಪಡಿಸಲಾಗಿತ್ತು. ವಿಧಾನಸಭೆ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ವಿಸ್ತರಿಸಿ ಜೂನ್ 11 ಕ್ಕೆ ಪರಿಗಣಿಸಲಾಗುವುದು.   ಅರ್ಜಿ ಶುಲ್ಕವನ್ನು ಜೂನ್ 13 ರ ವರೆಗೆ ವಿಸ್ತರಿಸಲಾಗಿದೆ. ಬ್ಯಾಂಕ್

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ Read More »

ಉದ್ಯೋಗ

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣು ಎಳನೀರು ಕಾಳುಮೆಣಸಿನ ಪುಡಿ ಐಸ್ ಕ್ಯೂಬ್ ಮಾಡುವ ವಿಧಾನ:  ಕಲ್ಲಂಗಡಿ ಹಣ್ಣಿನ ಬೀಜ ತೆಗೆದು, ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಇದಕ್ಕೆ ಎಳನೀರಿನ ನೀರನ್ನು ಬೆರೆಸಿ ನಂತರ ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ. ಈ ರಸಕ್ಕೆ ಕಲ್ಲಂಗಡಿ ಹಣ್ಣಿನ ಚಿಕ್ಕ ಚಿಕ್ಕ ಚೂರುಗಳನ್ನು ಹಾಗು ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ. ಸುಡು ಬೇಸಿಗೆಯಲ್ಲಿ ಈ ಜ್ಯೂಸ್ ಕುಡುದರೆ ಸಿಗುವ ಮಜವೇ ಬೇರೆ…!

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್ Read More »

ಅಡುಗೆ

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ!

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇರುವುದರಿಂದ ಕಾಲ್ ಮಾಡಲು ಸಾಧ್ಯವಿಲ್ಲ ಎಂದು ನೀವು ಯೋಚನೆ ಮಾಡಬೇಕಾಗಿಲ್ಲ. ನೆಟ್‍ವರ್ಕ್ ಇಲ್ಲದೇ ಇರುವ ಜಾಗದಿಂದ ನೀವು ಇತರ ಯಾವುದೇ ಮೊಬೈಲ್‍ಗೆ ಅಥವಾ ಲ್ಯಾಂಡ್‍ಲೈನ್ ಗೆ ಕರೆ ಮಾಡಬಹುದು. ಇದು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ. ಇಂಟರ್ ನೆಟ್ ಟೆಲಿಫೋನಿ ಎಂಬ ಆ್ಯಪ್ ಬಳಸಿ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದಿರುವ

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ! Read More »

ತಂತ್ರಜ್ಞಾನ

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌

(ನ್ಯೂಸ್ ಕಡಬ) newskadaba.com ಮೇ.1. ಬೇಕಾಗುವ ಸಾಮಾಗ್ರಿಗಳು:  ಮಾವಿನ ಹಣ್ಣು(3-4) ಐಸ್‌ಕ್ರೀಮ್‌ ಸಕ್ಕರೆ(2 ಚಮಚ) ತಣ್ಣನೆಯ ಹಾಲು(1 ಲೋಟ) ಮಾಡುವ ವಿಧಾನ: ಒಂದು ಮಾವಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಉಳಿದ ಮಾವಿನ ಹಣ್ಣನ್ನು ಬ್ಲೆಂಡರ್‌ನಲ್ಲಿ ಹಾಕಿ ಒಂದು ಸ್ಕೂಪ್‌ ಐಸ್ ಕ್ರೀಮ್‌, ಸಕ್ಕರೆ ಹಾಗು ತಣ್ಣನೆಯ ಹಾಲು ಹಾಕಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸ್‌ಗೆ ಒಂದು ಸ್ಕೂಪ್‌ ಐಸ್‌ಕ್ರೀಮ್‌ ಹಾಕಿ, ನಂತರ ಮಾವಿನ ಜ್ಯೂಸ್‌ ಹಾಕಿ ಅದರ ಮೇಲೆ ಒಂದು ಸ್ಕೂಪ್‌ ಐಸ್‌ ಕ್ರೀಮ್‌

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌ Read More »

ಅಡುಗೆ

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ

ಬೇಕಾಗುವ ಸಾಮಾಗ್ರಿಗಳು : ಬಾದಾಮಿ(6) ಗೋಡಂಬಿ(6) ಅಕ್ರೋಡು(6) ಗೇರುಬೀಜ(6) ಪಿಸ್ತಾ(6) ಒಣ ದ್ರಾಕ್ಷಿ(20) ಹಾಲು(3 ಲೋಟ) ಗೋದಿ ಹಿಟ್ಟಿನ ಶಾವಿಗೆ(¾ ಲೋಟ) ಸಕ್ಕರೆ(¾ ಲೋಟ) ತುಪ್ಪ(2-3 ಚಮಚ) ಗಸಗಸೆ(2 ಚಮಚ) ಜಾಜಿಕಾಯಿ(ಸ್ವಲ್ಪ) ಏಲಕ್ಕಿ(4) ಕೇಸರಿ(4 ದಳ) ಮಾಡುವ ವಿಧಾನ: ಹಿಂದಿನ ದಿನ ಗಸಗಸೆ, ಕೇಸರಿದಳವನ್ನು ಬಿಟ್ಟು ಉಳಿದ ಒಣಹಣ್ಣುಗಳನ್ನು ನೀರಿನಲ್ಲಿ ನೆನೆ ಹಾಕಿ. ಏಲಕ್ಕಿ, ಜಾಜಿಕಾಯಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನೆನೆ ಹಾಕಿದ ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇಡಿ. ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ.

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ Read More »

ಅಡುಗೆ

ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್

ಬೇಕಾಗುವ ಸಾಮಾಗ್ರಿಗಳು : ಹಾಲು(1 ಕಪ್) whipped ಕ್ರೀಮ್(1 ಕಪ್) ಸಕ್ಕರೆ(2-3 ಕಪ್) ಬ್ರೆಡ್(5-6 ಪೀಸ್, ಹೊರಗಿನ ಭಾಗವನ್ನು ತೆಗೆದು) ಮೊಟ್ಟೆ( 2) ವೆನಿಲ್ಲಾ ಎಸೆನ್ಸ್ (1 ಚಮಚ) ಕಸ್ಟರ್ಡ್ ಪುಡಿ(4 ಚಮಚ, ಕಸ್ಟರ್ಡ್ ಪುಡಿ ವೆನಿಲ್ಲಾ ಫ್ಲೇವರ್ ನಲ್ಲಿ ಇದ್ದರೆ ಎಸೆನ್ಸ್ ಅಗತ್ಯವಿಲ್ಲ) ಮಾಡುವ ವಿಧಾನ: ಒಂದು ಪಾತ್ರೆಗೆ ಹಾಲು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಬ್ರೆಡ್ ನ ಬಿಳಿ ಭಾಗವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಮೊಟ್ಟೆಯನ್ನು ಹಾಕಿ

ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್ Read More »

ಅಡುಗೆ
Scroll to Top