ಲೈಫ್‍ಸ್ಟೈಲ್

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.29.ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿಯು ಹೊಸ ಮಾದರಿಯ   ಇಲೆಕ್ಟ್ರಿಕಲ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಕಾರಿಗೆ ಕಂಪನಿಯು ಹ್ಯುಂಡೈ ಕೋನಾ ಎಂಬ ಹೆಸರನ್ನು ನೀಡಿ ಬಿಡುಗಡೆ ಗೊಳಿಸಿದೆ. ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್‌ ಕಾರನ್ನು ಪರಿಚಯಿಸಿದ ಹೆಗ್ಗಳಿಕೆಗೆ ಹ್ಯುಂಡೈ ಕಂಪನಿ ಭಾಜನವಾಗಿದೆ. ಇಲೆಕ್ಟ್ರಿಕಲ್‌ ಕಾರುಗಳ ಓಡಾಟಕ್ಕೆ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆಗಳು ಭಾರತದಲ್ಲಿ ಇಲ್ಲದಿರುವ ನಡುವೆಯೂ ಕಂಪೆನಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಧೈರ್ಯ ಪ್ರದರ್ಶಿಸಿದೆ. 136ಬಿಎಚ್‌ಪಿ ಅಥವಾ 100 ಕೆ.ವಿ. ಎಲೆಕ್ಟ್ರಿಕಲ್‌ ಮೋಟಾರ್‌ ಮತ್ತು 39.2ಕೆಡಬ್ಲ್ಯುಎಚ್‌ […]

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ Read More »

ಕರ್ನಾಟಕ, ತಂತ್ರಜ್ಞಾನ

ಖಾದ್ಯ ವೈವಿಧ್ಯ

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಎಳ್ಳುಜ್ಯೂಸ್‌ ಬೇಕಾಗುವಸಾಮಗ್ರಿಗಳು: ­ ಎಳ್ಳು:4/1ಕಪ್‌ ­ ಹಾಲು:2ಕಪ್‌ ­ ಸಕ್ಕರೆ:ಅರ್ಧಕಪ್‌ ­ ಏಲಕ್ಕಿ: ಸ್ವಲ್ಪ ಮಾಡುವ ವಿಧಾನ: ಒಂದು ಪಾತ್ರೆಗೆ ಎಳ್ಳು ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ಎಳ್ಳು ಮತ್ತು ಏಲಕಿಯನ್ನು ಹಾಕಿ ಚೆನ್ನಾಗಿ ಹುಡಿಮಾಡಬೇಕು. ಅನಂತರ ಹಾಲು ಸೇರಿಸಿ ಮತ್ತೂಮ್ಮೆ ತಿರುಗಿಸಬೇಕು. ಅದನ್ನು ಗ್ಲಾಸಿಗೆ ಹಾಕಿ, ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಟ್ಟಾಗ ಎಳ್ಳು ಜ್ಯೂಸ್‌ ಸವಿಯಲು ಸಿದ್ಧವಾಗುತ್ತದೆ.

ಖಾದ್ಯ ವೈವಿಧ್ಯ Read More »

ಅಡುಗೆ, ಕರಾವಳಿ

ತಂಪಾದ ಖಾದ್ಯ ವೈವಿಧ್ಯ

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಬೇಸಗೆಯಲ್ಲಿ ಊಟ ಸೇರದಿರುವುದಕ್ಕಾಗಿ ಹೆಚ್ಚಾಗಿ ಸಲಾಡ್‌ಗೆ ಒತ್ತು ನೀಡುತ್ತೇವೆ. ಅದರಲ್ಲೂ ಸಿಹಿ, ಖಾರ ಮಿಶ್ರಿತವಾದ ಸಲಾಡ್‌ಗಳು ಬೇಸಗೆಯಲ್ಲಿ ಆರೋಗ್ಯ, ಡಯಾಟ್‌ ಬಗ್ಗೆ ಯೋಚಿಸುವವರಿಗೆ ಸೂಕ್ತ ಆಹಾರ. ಪಾಸ್ತಾಸಲಾಡ್‌ ಬೇಕಾಗುವಸಾಮಗ್ರಿಗಳು ·ಪಾಸ್ತಾ-1ಕಪ್‌, ·ಕ್ಯಾರೆಟ್‌ತುರಿ-ಅರ್ಧಕಪ್‌ ·ಈರುಳ್ಳಿ-1, ·ಕ್ಯಾಪ್ಸಿಕಮ್ –ಅರ್ಧ, ·ಟೊಮೇಟೊ-1 ·ಈರುಳ್ಳಿ,ಮಯೊನೈಸ್‌-5ಚಮಚ, ·ಸಬ್ಬಸಿಗೆಸೊಪ್ಪು–1ಕಪ್‌, ·ರುಚಿಗೆಉಪ್ಪು,ಎಣ್ಣೆ-2ಚಮಚ, ·ಕಾಳುಮೆಣಸಿನಪುಡಿ-ಅರ್ಧಚಮಚ, · ಲಿಂಬೆ ಹೋಳು -1. ಮಾಡುವವಿಧಾನ: ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ

ತಂಪಾದ ಖಾದ್ಯ ವೈವಿಧ್ಯ Read More »

ಅಡುಗೆ, ಕರಾವಳಿ

ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ:

(ನ್ಯೂಸ್ ಕಡಬ) newskadaba.com ,ಬೇಸಗೆ ಈಗಾಗಲೇ ಶುರುವಾಗಿದೆ. ಬಿಸಿಯ ಶಾಖಕ್ಕೆ ಚರ್ಮದ ಜತೆಗೆ ದೇಹದ ಒಳಗೂ ಬಿಸಿಯ ಅನುಭವವಾಗುತ್ತದೆ. ಈ ಸಮಯದಲ್ಲಿ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಕೇವಲ ತಂಪು ಪಾನೀಯಗಳನ್ನು ಕುಡಿದ ಮಾತ್ರಕ್ಕೆ ದೇಹಕ್ಕೆ ತಂಪಾಗುವುದಿಲ್ಲ. ಕೆಲವು ಆಹಾರಗಳನನ್ನು ಸೇವಿಸಿದಾಗಲೂ ದೇಹದ ಬಿಸಿ ಕಡಿಮೆಯಾಗುತ್ತದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ. ಕಲ್ಲಂಗಡಿಹಣ್ಣಿನಕುಲ್ಫಿ ಬೇಕಾಗುವಸಾಮಗ್ರಿಗಳು: ­ಕತ್ತರಿಸಿಬೀಜತೆಗೆದಕಲ್ಲಂಗಡಿಹಣ್ಣು:2ಕಪ್‌ ­ಪುದಿನಾಎಲೆ:4/5 ­ ಸಕ್ಕರೆ:3ಕಪ್‌ ­ ಉಪ್ಪು: ರುಚಿಗೆ ತಕ್ಕಷ್ಟು ಮಾಡುವವಿಧಾನ: ಮೊದಲು ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿಹಣ್ಣಿನ ಚೂರುಗಳನ್ನು ಹಾಕಿ

ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ: Read More »

ಅಡುಗೆ, ಕರಾವಳಿ

►► ಉದ್ಯೋಗ ಮಾಹಿತಿ – ಟಿವಿಎಸ್ ಶೋರೂಂ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಅನುಭವಿ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿನ ಮುಖ್ಯ ರಸ್ತೆಯ ವೈಭವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾದ ಅಡಿಗ ಮೋಟಾರ್ಸ್ ನ ಕಡಬ, ಪಂಜ ಹಾಗೂ ಸುಬ್ರಹ್ಮಣ್ಯ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇಲ್ಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ ಅಥವಾ

►► ಉದ್ಯೋಗ ಮಾಹಿತಿ – ಟಿವಿಎಸ್ ಶೋರೂಂ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು Read More »

ಉದ್ಯೋಗ

➤➤ ಉದ್ಯೋಗ ಮಾಹಿತಿ – ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಕಡಬ ಪರಿಸರದ ಹಲವು ಸಂಸ್ಥೆಗಳಲ್ಲಿ ವಿವಿಧ ಉದ್ಯೋಗಕಾವಕಾಶಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಡಬದ ಹಾರ್ಡ್‌ವೇರ್ ಸಂಸ್ಥೆಯೊಂದಕ್ಕೆ ಟ್ಯಾಲಿ ತಿಳಿದಿರುವ ಮಹಿಳಾ / ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ರೂಂ ಸೌಲಭ್ಯದೊಂದಿಗೆ ಆಕರ್ಷಕ ವೇತನ ನೀಡಲಾಗುವುದು. 9448549261 ಕಡಬದ ಫೆಡರಲ್ ಬ್ಯಾಂಕ್ ಸಮೀಪದ ಜೆರಾಕ್ಸ್ ಅಂಗಡಿಯೊಂದಕ್ಕೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. G.I.Xerox 9008923516 ಗ್ರಾಫಿಕ್ಸ್ ಸಂಸ್ಥೆಯೊಂದಕ್ಕೆ ಫೋಟೋಶಾಪ್ ತಿಳಿದಿರುವ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅನುಭವಿಗಳಿಗೆ ಮೊದಲ ಆದ್ಯತೆ

➤➤ ಉದ್ಯೋಗ ಮಾಹಿತಿ – ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಉದ್ಯೋಗ

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.14. ಜಪಾನ್ ತಂತ್ರಜ್ಞಾನ ಆಧಾರಿತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಒಕಿನೋವಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ‘ಸ್ವಾತಿ ಇಲೆಕ್ಟ್ರಿಕ್ ಮೋಟಾರ್ಸ್’ ಜನವರಿ 14 ಸೋಮವಾರದಂದು ಕಡಬದ ಬಾಬು ಟವರ್ಸ್ ನಲ್ಲಿ ಶುಭಾರಂಭಗೊಂಡಿತು. ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿದ್ಯುತ್ ಚಾರ್ಜ್ ಮಾಡುವ ಮೂಲಕ ಕೇವಲ 10 ಪೈಸೆಯಂತೆ ಪ್ರತೀ ಕಿಮೀ ದೂರ ಪ್ರಯಾಣಿಸಬಹುದಾಗಿದೆ. ರಿಮೋಟ್ ಕಂಟ್ರೋಲ್ ನೊಂದಿಗೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ವಾಹನವನ್ನು ದೂರದಿಂದಲೇ ಪತ್ತೆಹಚ್ಚಲು ಸಹಕಾರಿಯಾಗಿದೆ. ಏಳು

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ Read More »

ತಂತ್ರಜ್ಞಾನ

ನಿಮ್ಮ ವಾಟ್ಸಪ್ ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ►ವಾಟ್ಸಪ್ ನಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ಹೊಸ ಫೀಚರ್

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.09. ಫೇಸ್‍ಬುಕ್ ಮಾಲೀಕತ್ವದ ದೇಶದ ಜನಪ್ರಿಯ ಹಾಗೂ ಹೆಚ್ಚು ಜನರು  ಬಳಕೆದಾರರನ್ನು  ಹೊಂದಿರುವ  ಮೆಸೆಜಿಂಗ್ ಆ್ಯಪ್ ವಾಟ್ಸಪ್, ಹೊಸ ಫೀಚರ್ ಸೇರಿಸಲು ಸಿದ್ಧತೆ ನಡೆಸುತ್ತಿದೆ. ತನ್ನ ಬಳಕೆದಾರರ ಖಾಸಗಿತನ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಪ್ ಅತಿ ನೂತನ ಫೀಚರ್ ನ್ನು ಸಿದ್ದಪಡಿಸಿದೆ.ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ ನ್ನು ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ.ಈಗಿರುವ ಫೀಚರ್ ನಲ್ಲಿ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್

ನಿಮ್ಮ ವಾಟ್ಸಪ್ ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ►ವಾಟ್ಸಪ್ ನಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ಹೊಸ ಫೀಚರ್ Read More »

ತಂತ್ರಜ್ಞಾನ

ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ► 110 ಸಿಸಿ ಯ ರೆಡಿಯಾನ್ ಬೈಕ್ ಎಕ್ಸ್ ಶೋರೂಂ ಬೆಲೆ ಕೇವಲ 50 ಸಾವಿರ ರೂ.

(ನ್ಯೂಸ್ ಕಡಬ) newskadaba.com ಕಡಬ, ಜ.04. ದ್ವಿಚಕ್ರ ವಾಹನಗಳ ನಿರ್ಮಾಣದಲ್ಲಿಯೇ ಅಗ್ರ ಸ್ಥಾನ ಪಡೆದಿರುವ ಟಿವಿಎಸ್ ಕಂಪನಿಯು ಇದೀಗ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕನ್ನು ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಗುರುವಾರದಂದು ಬಿಡುಗಡೆಗೊಳಿಸಲಾಯಿತು. ಪ್ರಥಮ ಗ್ರಾಹಕರಾಗಿ ರೆಡಿಯಾನ್ ವಾಹನವನ್ನು ನೆಟ್ಟಣ ನಿವಾಸಿ ರೇಗನ್ ಹಾಗೂ ಕೋಡಿಂಬಾಳ ನಿವಾಸಿ ದೇವಣ್ಣ ಮತ್ತು ನೂತನವಾಗಿ ಬಿಡುಗಡೆಗೊಂಡ ಎಕ್ಸೆಲ್ ಇಲೆಕ್ಟ್ರಿಕ್ ಸ್ಟಾರ್ಟ್ ವಾಹನವನ್ನು ನಿಂತಿಕಲ್ಲು ನಿವಾಸಿ ಮಹೇಶ್ ಪಡೆದುಕೊಂಡರು. 100 ಸಿಸಿ

ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ► 110 ಸಿಸಿ ಯ ರೆಡಿಯಾನ್ ಬೈಕ್ ಎಕ್ಸ್ ಶೋರೂಂ ಬೆಲೆ ಕೇವಲ 50 ಸಾವಿರ ರೂ. Read More »

ತಂತ್ರಜ್ಞಾನ

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌‌.09. ಕ.ರ.ರ.ಸಾ.ಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಇಲ್ಲಿ ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯವರಿಗೆ ಉಚಿತವಾಗಿ ಭಾರಿ ವಾಹನ, ಲಘುವಾಹನ ಹಾಗೂ ತಾಂತ್ರಿಕ ವೃತ್ತಿಗಳಲ್ಲಿ (ಆಟೋ, ವೆಲ್ಡರ್, ಆಟೋ, ಮೆಕ್ಯಾನಿಕ್, ಆಟೋ ಎಲೆಕ್ಟ್ರೀಷಿಯನ್, ಟೈರ್ ಫಿಟ್ಟರ್) ತರಬೇತಿ ನೀಡಿ ನಿರುದ್ಯೋಗಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ/ಅರೆ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ, ಸ್ವಯಂ ಉದ್ಯೋಗವನ್ನು ಹೊಂದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ Read More »

ಉದ್ಯೋಗ, ಲೈಫ್‍ಸ್ಟೈಲ್
Scroll to Top