ಅಕ್ಟೋಬರ್ 1, 2026 ರಿಂದ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ
(ನ್ಯೂಸ್ ಕಡಬ) newskadaba.com, ಸೆ.21 . ಸಬ್ಸಿಡಿ ಅನ್ವಯಿಸುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಅಕ್ಟೋಬರ್ 1, 2026ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ನಕಲಿ ಅಥವಾ ಅನರ್ಹ ಸಂಪರ್ಕಗಳನ್ನು ತಡೆದು, ನಿಜವಾದ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ತಲುಪಿಸುವುದು ಮತ್ತು ಸಿಲಿಂಡರ್‌ಗಳ ದುರ್ಬಳಕೆ ತಡೆಯುವುದು ಇದರ ಮುಖ್ಯ ಉದ್ದೇಶ.ಸಿಲಿಂಡರ್ ಡೆಲಿವರಿ ವೇಳೆ ಸಿಬ್ಬಂದಿಯ ಆ್ಯಪ್ ಮೂಲಕ, ವಿತರಕರ ಶೋರೂಂನಲ್ಲಿ ಅಥವಾ ಎಣ್ಣೆ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಈ ಪ್ರಕ್ರಿಯೆ […]
ಅಕ್ಟೋಬರ್ 1, 2026 ರಿಂದ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ Read More »
ಕರಾವಳಿ