ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಕುಸಿತ: ಕಳೆದ 8 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ!
(ನ್ಯೂಸ್ ಕಡಬ) newskadaba.com, ಜೂ.25: ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಕಳೆದ 8 ತಿಂಗಳಲ್ಲೇ ಅತಿ ಕನಿಷ್ಠ ಮಟ್ಟವನ್ನು ತಲುಪಿದೆ. 24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 1 ಗ್ರಾಂಗೆ ₹278 ಇಳಿಕೆಯಾಗಿ ₹14,013 ತಲುಪಿದೆ. (10 ಗ್ರಾಂ ಬೆಲೆ: ₹1,40,130). 22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 1 ಗ್ರಾಂಗೆ ₹255 ಇಳಿಕೆಯಾಗಿ ₹12,845 ದಾಖಲಾಗಿದೆ. (10 ಗ್ರಾಂ ಬೆಲೆ: ₹1,28,450). ಬೆಳ್ಳಿ: ಇಂದು ಒಂದೇ ದಿನ ಬರೋಬ್ಬರಿ ₹10,000 ಕುಸಿತ […]
ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಕುಸಿತ: ಕಳೆದ 8 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








