ಮೂಡುಬಿದಿರೆ: ಆ.7, 8ರಂದು ಬೃಹತ್ ‘ಆಳ್ವಾಸ್ ಪ್ರಗತಿ–2026’ ಉದ್ಯೋಗ ಮೇಳ
(ನ್ಯೂಸ್ ಕಡಬ) newskadaba.com, ಜು.31 ಆಗಸ್ಟ್ 7 ಮತ್ತು 8ರಂದು మూಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ–2026’ ಉದ್ಯೋಗ ಮೇಳ ನಡೆಯಲಿದೆ.ಐಟಿ, ಉತ್ಪಾದನೆ, ಆರೋಗ್ಯ, ಬ್ಯಾಂಕಿಂಗ್, ಚಿಲ್ಲರೆ ವ್ಯಾಪಾರ, ಮಾಧ್ಯಮ ಸೇರಿದಂತೆ 320ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ನೋಂದಾಯಿಸಿಕೊಂಡಿದ್ದು, 350ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. SSLC, PUC, ITI, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಪೂರ್ಣಗೊಳಿಸಿದ ಅಭ್ಯರ್ಥಿಗಳು ಭಾಗವಹಿಸಬಹುದು.ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ […]
ಮೂಡುಬಿದಿರೆ: ಆ.7, 8ರಂದು ಬೃಹತ್ ‘ಆಳ್ವಾಸ್ ಪ್ರಗತಿ–2026’ ಉದ್ಯೋಗ ಮೇಳ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









