ಎಸ್.ಐ.ಆರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16.10 ಲಕ್ಷ ಫಾರಂ ಡಿಜಿಟೈಸ್



(ನ್ಯೂಸ್ ಕಡಬ) newskadaba.com ಜು. 30. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 29ರ ವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,10,049 ಫಾರ್ಮ್ ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:






ಬೆಳ್ತಂಗಡಿ 2,14,197, ಮೂಡಬಿದ್ರೆ 1,90,379, ಮಂಗಳೂರು ನಗರ ಉತ್ತರ 212979, ಮಂಗಳೂರು ನಗರ ದಕ್ಷಿಣ 199097, ಮಂಗಳೂರು 194795, ಬಂಟ್ವಾಳ 206301, ಪುತ್ತೂರು 196375 ಮತ್ತು ಸುಳ್ಯ 195914.

error: Content is protected !!
Scroll to Top