ಬಹಳ ವಿಜೃಂಭಣೆಯಿಂದ ನಡೆದ ಕಡಬದ ಆಯನ ► ಕಡಂಬಳಿತ್ತಾಯ ದೈವದ ನೇಮೋತ್ಸವ, ಶ್ರೀಪುರುಷ ದೈವದ ಪೇಟೆ ಸವಾರಿ
(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬದ ಆಯನದಲ್ಲಿ ರಾಜ ದೈವಗಳೆಂದೇ ಪ್ರಸಿದ್ದಿ ಪಡೆದ ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವದ ಹಾಗೂ ಇತರ ದೈವಗಳ ನೇಮೋತ್ಸವವು ಶನಿವಾರದಂದು ಬಹಳ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಶ್ರೀಕಡಂಬಳಿತ್ತಾಯ ದೈವದ ಭಂಡಾರ ತೆಗೆದು ಮಾಡದಿಂದ ಪ್ರಧಾನ ಆಡಳಿತದಾರ ರಾಜೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳೊಂದಿಗೆ ಮುಡಿಯಾಗುವ ಮಜಲಿಗೆ ಹೋಗಿ ಅಲ್ಲಿ ಶ್ರೀಕಡಂಬಳಿತ್ತಾಯ ಸ್ವಾಮಿ ಮುಡಿಯಾಗುವುದರೊಂದಿಗೆ ಕಡಬ ಪೇಟೆಯಲ್ಲಿ ದೈವದ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ರಾಜ […]
ಬಹಳ ವಿಜೃಂಭಣೆಯಿಂದ ನಡೆದ ಕಡಬದ ಆಯನ ► ಕಡಂಬಳಿತ್ತಾಯ ದೈವದ ನೇಮೋತ್ಸವ, ಶ್ರೀಪುರುಷ ದೈವದ ಪೇಟೆ ಸವಾರಿ Read More »
ಕರಾವಳಿ








