ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ
(ನ್ಯೂಸ್ ಕಡಬ) newskadaba.com ಸುಳ್ಯ. ಜೂ.28 ಸುಳ್ಯದ ಪ್ರಸಿದ್ಧ ಜ್ಯೋತಿಷಿ ,ಸಾಹಿತಿ ಮತ್ತು ನಿರ್ದೇಶಕ ರಾದ ಹೆಚ್ ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ಉಡುಪಿಯಲ್ಲಿ ನಡೆದ ಮೂರನೆ ಕರಾವಳಿ ಚಿತ್ರೋತ್ಸವ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಈ ಕಾರ್ಯಕ್ರಮವನ್ನು ಬೆಂಗಳೂರು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಮತ್ತು ಉಡುಪಿಯ ದಿಶಾ ಕಮ್ಯುನಿಕೇಶನ್ ಇವರು ಜಂಟಿಯಾಗಿ ಮಾಡಿದರು .ಈ ಚಿತ್ರಕ್ಕೆ ಸಂಗೀತಕ್ಕೆ ಬಂದ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಪ್ರಶಸ್ತಿಯನ್ನು ತುಳುನಾಡಿನ ಖ್ಯಾತ ಚಿತ್ರ ನಟಿಯರಾದ […]
ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ Read More »
ಕರಾವಳಿ









