ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ
(ನ್ಯೂಸ್ ಕಡಬ) newskadaba.com ಬೆಳಂದೂರು,ಜು.14. ಕರಾವಳಿ ಭಾಗ ಅನೇಕ ಹೊಸತನಗಳ ತವರೂರಾಗಿದ್ದರೂ ಕರಾವಳಿಯ ಕೃಷಿ ಇಂದು ಪಲ್ಲಟಕ್ಕೆ ಒಳಗಾಗುತ್ತಿದೆ, ಜನತೆ ಕೃಷಿ ಪರಂಪರೆಗೆ ಬೆನ್ನು ಹಾಕಿ ದೂರ ಹೋಗುತ್ತಿದ್ದಾರೆ, ವಾಸ್ತವದಲ್ಲಿ ಹಳ್ಳಿಯ ಕೃಷಿ ಬದುಕಿಗಿಂತ ಸೊಗಸಾದ ಬದುಕು ಇನ್ನೊಂದು ಇರಲಾರದು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಅವರು ಶುಕ್ರವಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಗುಣಮಟ್ಟ ಭರವಸಾ ಕೊಶ ಮತ್ತು ಕಾಲೇಜು […]
ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ Read More »
ಕರಾವಳಿ









