ನೇತ್ರ ಪರೀಕ್ಷಾ ಶಿಬಿರ
(ನ್ಯೂಸ್ ಕಡಬ) newskadaba.com, ಮಂಗಳೂರು, ನ.28. ಮಂಗಳೂರು ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿನ 2019 ನೇ ಡಿಸೆಂಬರ್ ನಲ್ಲಿ ನಡೆಯುವ ನೇತ್ರ ಪರೀಕ್ಷಾ ಶಿಬಿರಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ. ಡಿಸೆಂಬರ್ 3 ರಂದು ದೈಗೋಳಿ ಸತ್ಯ ಸಾಯಿ ಮಂದಿರ, 10ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, 13ರಂದು ಕಡಬ, 17ರಂದು ಉಪ್ಪಿನಂಗಡಿ ವ್ಯಾಪ್ತಿ, 20ರಂದು ನೆರಿಯಾ, ಬೆಳ್ತಂಗಡಿ, 24ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ವಾಮದಪದವು, 27ರಂದು ಪ್ರಾಥಮಿಕ ಆರೋಗ್ಯ […]
ನೇತ್ರ ಪರೀಕ್ಷಾ ಶಿಬಿರ Read More »
ಕರಾವಳಿ






