ಸ್ವಚ್ಛ ಶನಿವಾರ: ಗ್ರಾಮ ಪಂಚಾಯತ್ ಗಳ ರಸ್ತೆಗಳಲ್ಲಿ ಸ್ವಚ್ಛತೆ
(ನ್ಯೂಸ್ ಕಡಬ) newsksdaba.com ಏ. 06. ತಿಂಗಳ ಮೊದಲ ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ 223 ಗ್ರಾಮ ಪಂಚಾಯತ್’ಗಳು ಭಾಗವಹಿಸಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿ ಹಾಗೂ ಬಸ್ಸು ತಂಗುದಾಣ, ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಆಚರಿಸಲಾಯಿತು. ಪ್ರತಿ ತಿಂಗಳ ಮೊದಲ ಶನಿವಾರ ಸ್ವಚ್ಛ ಶನಿವಾರ ನಡೆಸುವ ಪ್ರಯುಕ್ತ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಕಸ ಎಸೆದವರಿಗೆ ದಂಡ ವಿಧಿಸಲಾಯಿತು. ಹರೇಕಳ […]
ಸ್ವಚ್ಛ ಶನಿವಾರ: ಗ್ರಾಮ ಪಂಚಾಯತ್ ಗಳ ರಸ್ತೆಗಳಲ್ಲಿ ಸ್ವಚ್ಛತೆ Read More »
ಕರಾವಳಿ





