ವಿದೇಶಗಳಿಂದ ಚಿನ್ನ ವಾಪಸ್ ತರಿಸುತ್ತಿರುವ ಆರ್‌ಬಿಐ – ಕಡಿಮೆಯಾಗುತ್ತಾ ಬಂಗಾರದ ಬೆಲೆ?
(ನ್ಯೂಸ್ ಕಡಬ) newskadaba.com, ಮೇ.08 ಭಾರತದಲ್ಲಿ ಬಂಗಾರವನ್ನು ಎಂದೆಂದಿಗೂ ಸುರಕ್ಷಿತ ಹೂಡಿಕೆಯ ಪ್ರತೀಕವಾಗಿ ನೋಡಲಾಗುತ್ತದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಯುದ್ಧ ಭೀತಿ ಮತ್ತು ಕರೆನ್ಸಿ ಮೌಲ್ಯದ ಏರಿಳಿತಗಳ ನಡುವೆ ಚಿನ್ನದ ಮೇಲಿನ ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೂಡ ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶಗಳಲ್ಲಿ ಸಂಗ್ರಹಿಸಲಾಗಿದ್ದ ಚಿನ್ನವನ್ನು ಭಾರತಕ್ಕೆ ಮರಳಿ ತರಿಸುವ ಪ್ರಕ್ರಿಯೆಯನ್ನು ಆರ್‌ಬಿಐ ವೇಗಗೊಳಿಸಿದ್ದು, ದೇಶದ ಒಟ್ಟು ಚಿನ್ನದ ನಿಕ್ಷೇಪ ಇದೀಗ 880 ಮೆಟ್ರಿಕ್ ಟನ್‌ಗೂ ಅಧಿಕ ಮಟ್ಟ […]
ವಿದೇಶಗಳಿಂದ ಚಿನ್ನ ವಾಪಸ್ ತರಿಸುತ್ತಿರುವ ಆರ್‌ಬಿಐ – ಕಡಿಮೆಯಾಗುತ್ತಾ ಬಂಗಾರದ ಬೆಲೆ? Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








