ಇಂದಿನ ಚಿನ್ನದ ದರ ಇಲ್ಲಿದೆ ನೋಡಿ
(ನ್ಯೂಸ್ ಕಡಬ) newskadaba.com, ಮೇ.23: ಅಮೆರಿಕ- ಹಾಗೂ ಇರಾನ್ ಸಂಘರ್ಷ ಹಿನ್ನೆಲೆ, ಕಚ್ಚಾ ತೈಲ ಬೆಲೆ ಏರುತ್ತಲೇ ಇದ್ದು, ಹಣದುಬ್ಬರದ ಭೀತಿ ಹೆಚ್ಚಾಗಿದೆ. ಪರಿಣಾಮವಾಗಿ ಅಮೂಲ್ಯ ಲೋಹಗಳ ಬೆಲೆ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ಚಿನ್ನದ ಬೆಲೆಯಲ್ಲಿ ಕಡಿತ ಆಗಿದೆ… ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಮೇ 23 2026 ಶನಿವಾರದಂದು, 24 ಕ್ಯಾರೆಟ್ 10 ಗ್ರಾಂ ನಲ್ಲಿ 430 ರೂ ಇಳಿಕೆ ಆಗಿ 1,59,060 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 43 […]
ಇಂದಿನ ಚಿನ್ನದ ದರ ಇಲ್ಲಿದೆ ನೋಡಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








