ಯುಎಸ್ ಹೆಲಿಕಾಪ್ಟರ್ ಪತನ: ಇರಾನ್ ರಾಡಾರ್ ಕೇಂದ್ರಗಳ ಮೇಲೆ ಅಮೆರಿಕ ಫೈಟರ್ ಜೆಟ್ ದಾಳಿ
(ನ್ಯೂಸ್ ಕಡಬ) newskadaba.com, ಜೂ.10: ಹಾರ್ಮುಜ್ ಜಲಸಂಧಿ ಬಳಿ ಯುಎಸ್ ಹೆಲಿಕಾಪ್ಟರ್ ಪತನದ ಬೆನ್ನಲ್ಲೇ, ಇರಾನ್‌ನ ವಾಯು ರಕ್ಷಣೆ ಮತ್ತು ರಾಡಾರ್ ಕೇಂದ್ರಗಳ ಮೇಲೆ ಅಮೆರಿಕ ಫೈಟರ್ ಜೆಟ್‌ಗಳಿಂದ ದಾಳಿ. ವಾಣಿಜ್ಯ ಹಡಗುಗಳು ಮತ್ತು ಅಮೆರಿಕ ಪಡೆಗಳ ಮೇಲಿನ ದಾಳಿಗೆ ಪ್ರತಿಯಾಗಿ ಯುಎಸ್ ಸೆಂಟ್ರಲ್ ಕಮಾಂಡ್ ಈ ಕ್ರಮ ಕೈಗೊಂಡಿದೆ.ದಾಳಿಯನ್ನು ಒಪ್ಪಿಕೊಂಡಿರುವ ಇರಾನ್, ಪ್ರತಿಯಾಗಿ ಬಹ್ರೇನ್‌ನಲ್ಲಿರುವ ಯುಎಸ್ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿದೆ.
ಯುಎಸ್ ಹೆಲಿಕಾಪ್ಟರ್ ಪತನ: ಇರಾನ್ ರಾಡಾರ್ ಕೇಂದ್ರಗಳ ಮೇಲೆ ಅಮೆರಿಕ ಫೈಟರ್ ಜೆಟ್ ದಾಳಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








