ನೇತ್ರಾವತಿ ನದಿಯ ನಡುವೆ ಹಚ್ಚ ಹಸಿರಿನ ಬೆಟ್ಟದ ಮೇಲಿದೆ ಈ ಸುಂದರ ಕ್ಷೇತ್ರ ಇದರ ಇತಿಹಾಸ ನಿಮಗೊತ್ತೇ?
(ನ್ಯೂಸ್ ಕಡಬ) newskadaba.com,ಜೂ.20 : 3 ಸುತ್ತಲೂ ಹರಿಯುವ ನೇತ್ರಾವತಿ ನದಿಯ ನಡುವೆ, ಹಚ್ಚ ಹಸಿರಿನ ಬೆಟ್ಟದ ತುದಿಯಲ್ಲಿ ಕಂಗೊಳಿಸುತ್ತಿರುವ ಮಂಗಳೂರು ತಾಲೂಕಿನ ಇನ್ನೋಳಿ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ಕ್ಷೇತ್ರ ಭಕ್ತರು ಹಾಗೂ ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಧಾರ್ಮಿಕ ಮಹತ್ವದೊಂದಿಗೆ ನೈಸರ್ಗಿಕ ಸೌಂದರ್ಯವನ್ನೂ ಹೊಂದಿರುವ ಈ ಕ್ಷೇತ್ರಕ್ಕೆ ಸುಮಾರು 2,000 ವರ್ಷಗಳ ಸುದೀರ್ಘ ಇತಿಹಾಸವಿದೆ. ಟಿಪ್ಪು ಸುಲ್ತಾನನ ಕಾಲದ ಫಿರಂಗಿ ದಾಳಿಯಿಂದ ಈ ಕ್ಷೇತ್ರ ಹಾನಿಗೊಳಗಾಗಿತ್ತು. ಫಿರಂಗಿ ಸಿಡಿಸಿದ ಆ ಸ್ಥಳವೇ ಇಂದು ‘ಪರಂಗಿಪೇಟೆ’ ಎಂದು ಪ್ರಸಿದ್ಧಿಯಾಗಿದೆ.ದೀರ್ಘಕಾಲ […]
ನೇತ್ರಾವತಿ ನದಿಯ ನಡುವೆ ಹಚ್ಚ ಹಸಿರಿನ ಬೆಟ್ಟದ ಮೇಲಿದೆ ಈ ಸುಂದರ ಕ್ಷೇತ್ರ ಇದರ ಇತಿಹಾಸ ನಿಮಗೊತ್ತೇ? Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









