News Kadaba Desk

ವಿಮಾ ವಂಚನೆಗೆ ಶೀಘ್ರವೇ ಬೀಳಲಿದೆ ಬ್ರೇಕ್!

(ನ್ಯೂಸ್‌ ಕಡಬ) newskadaba.com, ಸೆ. 24 . ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳ ಕುರಿತು ದೂರುಗಳನ್ನು ದಾಖಲಿಸಿಕೊಂಡು ತ್ವರಿತ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.ದೇಶಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಎಸ್‌ಐಟಿ ರಚಿಸಲಾಗಿದೆ. ಈ ಎಸ್‌ಐಟಿಗೆ ಐಜಿಪಿ ಹಂತದ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಎಸ್‌ಪಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ತಂಡದಲ್ಲಿ ಓರ್ವ ಡಿವೈಎಸ್‌ಪಿ […]

ವಿಮಾ ವಂಚನೆಗೆ ಶೀಘ್ರವೇ ಬೀಳಲಿದೆ ಬ್ರೇಕ್! Read More »

ಕರಾವಳಿ

ತಯಾರಿಕಾ ದೋಷವಿರುವ ಇ-ಸ್ಕೂಟರ್ ಪೂರೈಕೆ: ಬಜಾಜ್ ಆಟೋ ಕಂಪನಿಗೆ ದಂಡ ವಿಧಿಸಿದ ಉಡುಪಿ ಗ್ರಾಹಕರ ಆಯೋಗ

(ನ್ಯೂಸ್ ಕಡಬ) newskadaba.com, ಸೆ. 24 . ಉತ್ಪಾದನಾ ದೋಷವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೂರೈಸಿ ಸೇವೆಯಲ್ಲಿ ಲೋಪ ಎಸಗಿದ್ದಕ್ಕಾಗಿ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೇತಕ್ ಬಜಾಜ್ ಆಟೋ ಕಂಪನಿಗೆ ದಂಡ ವಿಧಿಸಿದೆ.ಕಾಪು ತಾಲೂಕಿನ ಮಣಿಪುರದ ರಿತೇಶ್ ಎಸ್. ಸುವರ್ಣ ಅವರು ಖರೀದಿಸಿದ್ದ ಚೇತಕ್ ಇ-ಸ್ಕೂಟರ್ ಬ್ಯಾಟರಿಯಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮೊದಲ ಮೂರು ಸರ್ವೀಸ್‌ಗಳಲ್ಲೇ ಎರಡು ಬಾರಿ ಬ್ಯಾಟರಿ ಬದಲಾಯಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ.ಕಂಪನಿಗೆ ನೋಟಿಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದ

ತಯಾರಿಕಾ ದೋಷವಿರುವ ಇ-ಸ್ಕೂಟರ್ ಪೂರೈಕೆ: ಬಜಾಜ್ ಆಟೋ ಕಂಪನಿಗೆ ದಂಡ ವಿಧಿಸಿದ ಉಡುಪಿ ಗ್ರಾಹಕರ ಆಯೋಗ Read More »

ಕರಾವಳಿ

ಕಾಸರಗೋಡು: ಮಧುವಾಹಿನಿ ಹೊಳೆಯಲ್ಲಿ ಮುಳುಗಿ 8 ವರ್ಷದ ಬಾಲಕ ದಾರುಣ ಮೃತ್ಯು!

(ನ್ಯೂಸ್‌ ಕಡಬ) newskadaba.com, ಸೆ. 24 .  ಕಾಸರಗೋಡಿನ ಮಾನ್ಯ ಮುಟ್ಟತ್ತೋಡಿಯ ಮಧುವಾಹಿನಿ ಹೊಳೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ್ದ ಘಟನೆ ಸಂಭವಿಸಿದೆ.ಮೃತರನ್ನು ಮುತ್ತತ್ತೋಡಿ ಕಲ್ಲಕಟ್ ಕೋಪ ಕಡಂಬಟ್ಟಿ ಮನೆಯ ಬಾಲಕ ಎಂದು ಗುರುತಿಸಲಾಗಿದೆ. ಅಬ್ದುಲ್ಲಾ ಮಾನ್ಯದಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 2 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಘಟನೆ ನಡೆದಾಗ ತನ್ನ ತಂದೆ, ಸಹೋದರಿ ಮತ್ತು ತನ್ನ ತಂದೆಯ ಚಿಕ್ಕಮ್ಮನ ಮಗಳೊಂದಿಗೆ ಕೋಪಾ ಸೇತುವೆಯ ಬಳಿಯ ಮಧುವಾಹಿನಿ ನದಿಯ ಬಳಿ ಹೋಗಿದ್ದರು. ನದಿಯ ದಡದಲ್ಲಿ

ಕಾಸರಗೋಡು: ಮಧುವಾಹಿನಿ ಹೊಳೆಯಲ್ಲಿ ಮುಳುಗಿ 8 ವರ್ಷದ ಬಾಲಕ ದಾರುಣ ಮೃತ್ಯು! Read More »

ಕರಾವಳಿ

ಕೋಟಿ ತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ: ಕೊಳದಲ್ಲಿ ಮೃತದೇಹ ಪತ್ತೆ

(ನ್ಯೂಸ್‌ ಕಡಬ) newskadaba.com, ಸೆ. 23 . ಕುಂದಾಪುರ: ಸಮೀಪದ ಕೋಟೇಶ್ವರದ ಕೋಟಿ ತೀರ್ಥ ಪುಷ್ಕರಣಿಗೆ ಹಾರಿ 37 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಬೆಳಿಗ್ಗೆ ನೀರಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತರನ್ನು ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ, ಟೈಲ್ಸ್ ಕಾರ್ಖಾನೆ ಕಾರ್ಮಿಕ ಪದ್ಮನಾಭ ಆಚಾರ್ಯ (37) ಎಂದು ಗುರುತಿಸಲಾಗಿದೆ.ಕಳೆದ ನಾಲ್ಕು ತಿಂಗಳಿಂದ ಕೆಲಸಕ್ಕೆ ತೆರಳದಿದ್ದ ಪದ್ಮನಾಭ ಅವರು ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಟು ರಾತ್ರಿಯಾದರೂ ಹಿಂತಿರುಗಿರಲಿಲ್ಲ.ಕೋಟೇಶ್ವರ

ಕೋಟಿ ತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ: ಕೊಳದಲ್ಲಿ ಮೃತದೇಹ ಪತ್ತೆ Read More »

ಕರಾವಳಿ

ಕಡಬ ಸೈಂಟ್ ಜೋಕಿಮ್ಸ್ ಕಾಲೇಜು : ಇ.ಎಲ್‌.ಸಿ ಮಾಹಿತಿ ಸಭೆ

(ನ್ಯೂಸ್‌ ಕಡಬ) newskadaba.com, ಸೆ. 23 . ಕಡಬ :ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಮತದಾರರ ಸಾಕ್ಷರತಾ ಸಂಘದ ವತಿಯಿಂದ ಯುವ ಮತದಾರರ ನೋಂದಣಿ ಕುರಿತು ಮಾಹಿತಿ ಸಭೆಯು ಜರುಗಿತು. ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಯುವ ಮತದಾರರ ಆನ್ ಲೈನ್ ನೋಂದಣಿ ಕುರಿತು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ಕಾಲೇಜು ಪ್ರಾಚಾರ್ಯರಾದ ಕಿರಣ್

ಕಡಬ ಸೈಂಟ್ ಜೋಕಿಮ್ಸ್ ಕಾಲೇಜು : ಇ.ಎಲ್‌.ಸಿ ಮಾಹಿತಿ ಸಭೆ Read More »

ಕರಾವಳಿ

ಅಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ಬಡಿ ಪಟುಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

(ನ್ಯೂಸ್‌ ಕಡಬ) newskadaba.com, ಸೆ. 23 . ಆಲಂಕಾರು:- ಶಿಕ್ಷಣ ಇಲಾಖೆ ಯ 14ರ ವಯೋಮಾನದ ಬಾಲಕಿಯರ ದ.ಕ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟವು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆಯಿತು.ಇದರಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ 5 ಕಬ್ಬಡಿ ಪಟುಗಳನ್ನು ಒಳಗೊಂಡ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು,ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ತಂಡಲ್ಲಿದ್ದ ಕು.ದಿಶಾ ಕೋಡಂದೂರು (ಚಾರ್ವಕ ಗ್ರಾಮದ ದಿ.ದಾಮೋದರ

ಅಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ಬಡಿ ಪಟುಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಹೊಸ ಯೋಜನೆಗಳ ಘೋಷಣೆಗೆ ಬ್ರೇಕ್? – ಸಿಎಂ ಡಿಕೆಶಿಗೆ ಹಣಕಾಸು ಇಲಾಖೆಯಿಂದ ಮಹತ್ವದ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com, ಸೆ. 23 . 2026-27ನೇ ಸಾಲಿನಲ್ಲಿ ರಾಜ್ಯದ ಆದಾಯ ಕೊರತೆ ₹22,957 ಕೋಟಿ ಹಾಗೂ ವಿತ್ತೀಯ ಕೊರತೆ ₹97,449 ಕೋಟಿ ತಲುಪುವ ಅಂದಾಜಿದೆ. ರಾಜ್ಯದ ಒಟ್ಟು ಸಾಲದ ಬಾಧ್ಯತೆ ₹8,24,389 ಕೋಟಿಗೆ ಏರಿಕೆಯಾಗಲಿದೆ.ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳ ಬಾಕಿ ವೆಚ್ಚವೇ ₹2 ಲಕ್ಷ ಕೋಟಿಗೂ ಹೆಚ್ಚಿದೆ. ಹೀಗಾಗಿ, ಹೊಸ ಯೋಜನೆ ಸೇರ್ಪಡೆಯಿಂದ ಸರ್ಕಾರದ ಮೇಲೆ ಹಣಕಾಸಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದೆ. PWD, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ

ಹೊಸ ಯೋಜನೆಗಳ ಘೋಷಣೆಗೆ ಬ್ರೇಕ್? – ಸಿಎಂ ಡಿಕೆಶಿಗೆ ಹಣಕಾಸು ಇಲಾಖೆಯಿಂದ ಮಹತ್ವದ ಎಚ್ಚರಿಕೆ Read More »

ಕರಾವಳಿ

ಸಿಮ್ ಕಾರ್ಡ್ ದುರ್ಬಳಕೆ ಮಾಡಿದರೆ ₹50 ಲಕ್ಷ ದಂಡ, 3 ವರ್ಷ ಜೈಲು ಶಿಕ್ಷೆ!

(ನ್ಯೂಸ್‌ ಕಡಬ) newskadaba.com, ಸೆ. 23 . ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ, ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಗಳಲ್ಲಿ ಬದಲಾವಣೆ (ಟ್ಯಾಂಪರಿಂಗ್) ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. ಸಿಮ್ ಕಾರ್ಡ್ ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಮಾಡುವವರಿಗೆ ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಗರಿಷ್ಠ 3 ವರ್ಷಗಳ ಜೈಲು

ಸಿಮ್ ಕಾರ್ಡ್ ದುರ್ಬಳಕೆ ಮಾಡಿದರೆ ₹50 ಲಕ್ಷ ದಂಡ, 3 ವರ್ಷ ಜೈಲು ಶಿಕ್ಷೆ! Read More »

ಕರಾವಳಿ

ಆಂಟಿಬಯೋಟಿಕ್, ಪೇನ್‌ಕಿಲ್ಲರ್ ತಪ್ಪು ಬಳಕೆಗೆ ಕಡಿವಾಣ: ಕೇಂದ್ರ ಔಷಧ ನಿಯಂತ್ರಣ ಇಲಾಖೆಯಿಂದ ಹೊಸ ಕಟ್ಟುನಿಟ್ಟಿನ ನಿಯಮ!

(ನ್ಯೂಸ್‌ ಕಡಬ) newskadaba.com, ಸೆ. 23 . ದೇಶದಲ್ಲಿ ನಕಲಿ ಔಷಧಿಗಳ ಮಾರಾಟ ತಡೆಯಲು ಹಾಗೂ ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳ ತಪ್ಪು ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಔಷಧ ನಿಯಂತ್ರಣ ಇಲಾಖೆಯು ಮಹತ್ವದ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾಸಿಸ್ಟ್‌ಗಳಿಗೆ ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡುವಂತಿಲ್ಲ.ಜನರಿಗೆ ಸ್ವಯಂ ಚಿಕಿತ್ಸೆಗೆ ಆಂಟಿಬಯೋಟಿಕ್/ಪೇನ್‌ಕಿಲ್ಲರ್ ತೆಗೆದುಕೊಳ್ಳಲು ಪ್ರೋತ್ಸಾಹಿಸಬಾರದು.ಆಸ್ಪತ್ರೆಗಳಿಗೆ ಆಂಟಿಬಯೋಟಿಕ್ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ನೀಡಬೇಕು. ವೈದ್ಯರಿಗೆ ಅಗತ್ಯವಿದ್ದರೆ ಮಾತ್ರ ಕಡಿಮೆ

ಆಂಟಿಬಯೋಟಿಕ್, ಪೇನ್‌ಕಿಲ್ಲರ್ ತಪ್ಪು ಬಳಕೆಗೆ ಕಡಿವಾಣ: ಕೇಂದ್ರ ಔಷಧ ನಿಯಂತ್ರಣ ಇಲಾಖೆಯಿಂದ ಹೊಸ ಕಟ್ಟುನಿಟ್ಟಿನ ನಿಯಮ! Read More »

ಕರಾವಳಿ

ವಂದೇ ಮಾತರಂ ಕಡ್ಡಾಯವಲ್ಲ, ಬಲವಂತದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ: ಕೇಂದ್ರಕ್ಕೆ ನೋಟಿಸ್

(ನ್ಯೂಸ್‌ ಕಡಬ) newskadaba.com, ಸೆ. 23 . ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಆಧಾರದ ಮೇಲೆ ವಂದೇ ಮಾತರಂ ಹಾಡಲು ನಿರಾಕರಿಸುವವರ ವಿರುದ್ಧ ಯಾವುದೇ ದಂಡನಾತ್ಮಕ ಅಥವಾ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ಪ್ರಸಿದ್ಧ ಕರ್ನಾಟಕಿ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಕೇಂದ್ರ ಸರ್ಕಾರದ ನಿಯಮ ಹಾಗೂ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (2026ರ ತಿದ್ದುಪಡಿ)’

ವಂದೇ ಮಾತರಂ ಕಡ್ಡಾಯವಲ್ಲ, ಬಲವಂತದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ: ಕೇಂದ್ರಕ್ಕೆ ನೋಟಿಸ್ Read More »

ಕರಾವಳಿ
Scroll to Top