News Kadaba Desk

ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.01. ಟಿಪ್ಪರ್, ಬಸ್, ಬೊಲೆರೊ ಹಾಗೂ ಇನ್ನೊವಾ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಐವರು ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿಟ್ಲದ ಸೂರಿಕುಮೇರ್ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಮಾಣಿ ಕಡೆಯಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಬಳಿಕ ಮುಂಭಾಗದಿಂದ ಬರುತ್ತಿದ್ದ ಬೊಲೆರೋಗೆ ಹೊಡೆದು, ಇನ್ನೊವಾ ಕಾರಿಗೆ ಢಿಕ್ಕಿ ಹೊಡೆದಿದೆಯಲ್ಲದೆ ಇನ್ನೊವಾ ಕಾರನ್ನು ಎಳೆದುಕೊಂಡು ಹೋಗಿ ರಸ್ತೆ […]

ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್ Read More »

ಕರಾವಳಿ

ವಿಚಿತ್ರ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಾನೆ ಆರು ವರ್ಷದ ಬಾಲಕ ► ಕಂಗಾಲಾದ ಕಡಬ ಪಿಜಕ್ಕಳದ ಬಡ ಕುಟುಂಬ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಆ ಬಾಲಕನನ್ನು ನೋಡಿದರೆ ಕರುಳು ಕಿತ್ತು ಬರುವ ವೇದನೆಯಾಗುತ್ತದೆ. ಎಲ್ಲರೊಂದಿಗೆ ಆಟ, ಪಾಠದಲ್ಲಿ ಕಾಲ ಕಳೆಯಬೇಕಿದ್ದ ಆ ಆರರ ಪ್ರಾಯದ ಸುಂದರ ಬಾಲಕ ಅಸಹಾಯಕನಾಗಿ ಚಾಪೆ ಹಿಡಿದು ಮಲಗಿದ್ದರೆ, ಇರುವ ಓರ್ವ ಪುತ್ರನ ಸ್ಥಿತಿಯನ್ನು ಅರಗಿಸಿಕೊಳ್ಳಲಾರದೆ ಮನಸ್ಸಿನಲ್ಲೇ ಸಂಕಟಪಡುತ್ತಿರುವ ಆ ಬಡ ಕುಟುಂಬ. ಆ ಮುದ್ದಾದ ಬಾಲಕ ಕಡಬ ಗ್ರಾಮದ ಪಿಜಕಳ ನಿವಾಸಿ ಚಂದ್ರಶೇಖರ ನಾಯ್ಕ, ಲತಾ ದಂಪತಿಯ ಏಕೈಕ ಪುತ್ರ ತೇಜಸ್. ಈತನಿಗೆ ಕಳೆದ ಎರಡುವರೆ ವರ್ಷಗಳಿಂದ ತಜ್ಞ

ವಿಚಿತ್ರ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಾನೆ ಆರು ವರ್ಷದ ಬಾಲಕ ► ಕಂಗಾಲಾದ ಕಡಬ ಪಿಜಕ್ಕಳದ ಬಡ ಕುಟುಂಬ Read More »

ಕರಾವಳಿ

ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾಗುತ್ತಿದೆ ಮುಗ್ಧ ಮಕ್ಕಳ ರಕ್ತಸಿಕ್ತ ಮೃತದೇಹ ► ವೈಮಾನಿಕ ಬಾಂಬ್ ದಾಳಿಯನ್ನು ಕಂಡೂ ಕುರುಡಾಗಿರುವ ವಿಶ್ವಸಂಸ್ಥೆ

(ನ್ಯೂಸ್ ಕಡಬ) newskadaba.com ಸಿರಿಯಾ, ಮಾ.01. ಐಸಿಸ್ ಉಗ್ರರ ತಾಣದ ಮೇಲೆ ರಷ್ಯಾ ಮತ್ತು ಸಿರಿಯಾ ಸೇನೆಯು ನಡೆಸಿದ ದಾಳಿಯಲ್ಲಿ ಅದೆಷ್ಟೋ ಜನರ ಮಾರಣ ಹೋಮವಾಗಿದ್ದು, ವಿಶ್ವದ ಹಲವು ದೇಶಗಳು ಮೌನ ವಹಿಸಿವೆ. ರಷ್ಯಾ ಮತ್ತು ಸಿರಿಯಾ ಸೇನೆಯ ವೈಮಾನಿಕ ಬಾಂಬ್ ದಾಳಿಗೆ ಮಕ್ಕಳ ಆಸ್ಪತ್ರೆಯೂ ನಾಶವಾಗಿದ್ದು, ಹಲವು ಮುಗ್ಧ ಮಕ್ಕಳು ಕ್ಷಣಮಾತ್ರದಲ್ಲಿ ಬೆಂದು ಹೋಗಿದ್ದಾರೆ. ಉಗ್ರರ ಅಡಗುದಾಣದಲ್ಲಿದ್ದ ಮಕ್ಕಳ ಆಸ್ಪತ್ರೆಯಿದೆ ಎಂದು ಗೊತ್ತಿದ್ದರೂ ಮುಂಜಾಗ್ರತೆ ವಹಿಸದ ಸಿರಿಯಾ ಸೇನೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ

ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾಗುತ್ತಿದೆ ಮುಗ್ಧ ಮಕ್ಕಳ ರಕ್ತಸಿಕ್ತ ಮೃತದೇಹ ► ವೈಮಾನಿಕ ಬಾಂಬ್ ದಾಳಿಯನ್ನು ಕಂಡೂ ಕುರುಡಾಗಿರುವ ವಿಶ್ವಸಂಸ್ಥೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮುಂದಿನ ವಾರ ರಾಹುಲ್ ಗಾಂಧಿ ದಕ್ಷಿಣ ಕನ್ನಡಕ್ಕೆ ► ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.01. ಮುಂದಿನ ವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ‌ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ‘ಮೂರು ಅಥವಾ ನಾಲ್ಕು ದಿನಗಳ ಕಾಲ ರಾಹುಲ್ ಗಾಂಧಿಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ವಿಶೇಷ ಬಸ್ ಮೂಲಕ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಮೂಲಕ ಪ್ರಚಾರ ನಡೆಸಲಿದ್ದಾರೆ. ಮಾರ್ಚ್

ಮುಂದಿನ ವಾರ ರಾಹುಲ್ ಗಾಂಧಿ ದಕ್ಷಿಣ ಕನ್ನಡಕ್ಕೆ ► ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ Read More »

ಕರಾವಳಿ

ಕಡಬ: ಹೃದಯಾಘಾತದಿಂದ ಆಟೋ ಚಾಲಕ ಕೆ.ಟಿ.ಬಾವು ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಹೃದಯಾಘಾತಕ್ಕೊಳಗಾಗಿ ಕಡಬದ ಆಟೋರಿಕ್ಷಾ ಚಾಲಕರೋರ್ವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಕದಂಬ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಕುಟ್ರುಪ್ಪಾಡಿ ನಿವಾಸಿ ಕೆ.ಟಿ. ಬಾವು ಎಂದು ಗುರುತಿಸಲಾಗಿದೆ. ಕಡಬದ ಕಳೆದ ಹಲವು ವರ್ಷಗಳಿಂದ ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಬುಧವಾರದಂದು ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.

ಕಡಬ: ಹೃದಯಾಘಾತದಿಂದ ಆಟೋ ಚಾಲಕ ಕೆ.ಟಿ.ಬಾವು ನಿಧನ Read More »

ಕರಾವಳಿ

ಕಡಬ ಪರಿಸರದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ► ಬಿಜೆಪಿ ವತಿಯಿಂದ ಮೊಂಬತ್ತಿ ಉರಿಸಿ ಕಡಬ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಕಡಬ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ರೈತಾಪಿ ವರ್ಗ , ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ ಎಂದು ಆರೋಪಿಸಿ ಕಡಬ ಬಿಜೆಪಿ ವತಿಯಿಂದ ಕಡಬ ಪೇಟೆಯಿಂದ ಮೆಸ್ಕಾಂ ಸಬ್ ಸ್ಟೇಶನ್ ವರೆಗೆ ಮೊಂಬತ್ತಿ ಉರಿಸಿ ಮೆರವಣಿಗೆಯ ಮೂಲಕ ತೆರಳಿ ಪ್ರತಿಭಟಿಸಲಾಯಿತು.   ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ರಾಜ್ಯ ಕಾಂಗ್ರೆಸ್ ಅಧಿಕಾರ ವಹಿಸಿ 5 ವರ್ಷಗಳು ಪೂರ್ತಿಯಾಗುತ್ತ

ಕಡಬ ಪರಿಸರದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ► ಬಿಜೆಪಿ ವತಿಯಿಂದ ಮೊಂಬತ್ತಿ ಉರಿಸಿ ಕಡಬ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ Read More »

ಕರಾವಳಿ

ಕಾಂಜರಕಟ್ಟೆ: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ ► ಕಾರಿನಲ್ಲಿ ಬಂದ ತಂಡದಿಂದ ಕೃತ್ಯ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಫೆ.28. ವ್ಯಕ್ತಿರ್ಯೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆಗೈದ ಘಟನೆ ಪಡುಬಿದ್ರೆಯ ಕಾಂಜರಕಟ್ಟೆಯ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಪಡುಬಿದ್ರೆಯ ಕಾಂಜರಕಟ್ಟೆ ನಿವಾಸಿ ನವೀನ್ ಡಿಸೋಜ(42) ಎಂದು ಗುರುತಿಸಲಾಗಿದೆ. ಕಾಂಜರಕಟ್ಟೆಯ ಬಾರ್ ಬಳಿ ನಿಂತಿದ್ದ ನವೀನ್ ರವರನ್ನು ಕಾರೊಂದರಲ್ಲಿ ಆಗಮಿಸಿ ತಂಡ ಚೂರಿಯಿಂದ ಇರಿದು ಕೊಲೆಗೈದು ಸ್ಥಳದಿಂದ ಪರಾರಿಯಾಗಿದೆ. ಹಳೇಯ ವೈಷಮ್ಯ ಘಟನೆಗೆ ಕಾರಣ ಕಾರಣವಾಗಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ, ಕಾಪು ವೃತ್ತ

ಕಾಂಜರಕಟ್ಟೆ: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ ► ಕಾರಿನಲ್ಲಿ ಬಂದ ತಂಡದಿಂದ ಕೃತ್ಯ Read More »

ಕರಾವಳಿ

ಕಾರುಣ್ಯಭರಿತ ಸೇವೆಯಿಂದ ಮನುಷ್ಯ ಜೀವನ ಸಾರ್ಥಕ: ಸುಬ್ರಹ್ಮಣ್ಯ ಶ್ರೀ ► ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಇಂದು ಸಮಾಜದಲ್ಲಿ ಕ್ರೌರ್ಯವೇ ತಾಂಡವಾಡುತ್ತಿರುವುದು ದುರಂತದ ಸಂಗತಿ. ಮನುಷ್ಯ ಕಾರುಣ್ಯಭರಿತ ಸೇವಾ ಮನೋಭಾವದಿಂದ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಶ್ರೀ ಸಂಪುಟ ನರಸಿಂಹಸ್ವಾಮಿ  ಸುಬ್ರಹ್ಮಣ್ಯ ಮಠಾಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ರಾತ್ರಿ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಮ್ಮ ಹೃದಯದಲ್ಲಿ ಕರುಣೆ ಮತ್ತು ಸೇವೆಯ ಮನೋಭಾವ ಇದ್ದರೆ ಮಾತ್ರ ನಾವು ಇತರರ

ಕಾರುಣ್ಯಭರಿತ ಸೇವೆಯಿಂದ ಮನುಷ್ಯ ಜೀವನ ಸಾರ್ಥಕ: ಸುಬ್ರಹ್ಮಣ್ಯ ಶ್ರೀ ► ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ Read More »

ಕರಾವಳಿ

ಕುಟ್ರುಪ್ಪಾಡಿ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಗಳಿಗೆ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಲಕ್ಷಾಂತರ ರೂ. ವಂಚನೆ ► ಕಡಬದ ಅಂತಿಬೆಟ್ಟು ನಿವಾಸಿ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ.ಗೆ ಕಾಂಪೋಸ್ಟ್ ಪೈಪ್ ಪೂರೈಕೆ ಮಾಡಿದ ವೇಳೆ ನಕಲಿ ಬಿಲ್ ಸೃಷ್ಟಿಸಿ ವಂಚನೆಗೈದ ಆರೋಪದ ಹಿನ್ನೆಲೆಯಲ್ಲಿ ಐತ್ತೂರು ಗ್ರಾಮದ ಅಂತಿಬೆಟ್ಟು ನಿವಾಸಿ ಎ.ಆರ್.ರೋಹಿತ್ (30) ನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಸಂಜೆ ಕಡಬದಲ್ಲಿ ಬಂಧಿಸಿದ್ದಾರೆ. 2015-16ನೇ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಗ್ರಾ.ಪಂ.ಮಾಜಿ ಸದಸ್ಯ ಕ್ಸೇವಿಯರ್ ಬೇಬಿ ಅವರ ದೂರಿನ ಹಿನ್ನೆಲೆಯಲ್ಲಿ  

ಕುಟ್ರುಪ್ಪಾಡಿ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಗಳಿಗೆ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಲಕ್ಷಾಂತರ ರೂ. ವಂಚನೆ ► ಕಡಬದ ಅಂತಿಬೆಟ್ಟು ನಿವಾಸಿ ಬಂಧನ Read More »

ಕರಾವಳಿ

ಕಡಬ ಪರಿಸರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ► ಇಂದು ಸಂಜೆ ಬಿಜೆಪಿ ವತಿಯಿಂದ ಕಡಬ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಮೊಂಬತ್ತಿ ಉರಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಕಡಬ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ರೈತಾಪಿ ವರ್ಗ , ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ ಎಂದು ಕಡಬ ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಕಡಬದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ರಾಜ್ಯ ಕಾಂಗ್ರೆಸ್ ಅಧಿಕಾರ ವಹಿಸಿ 5 ವರ್ಷಗಳು ಪೂರ್ತಿಯಾಗುತ್ತ ಬರುತ್ತಿದ್ದರೂ ಪ್ರಣಾಳಿಕೆಯಲ್ಲಿ ರೈತರ ಅಭಿವೃದ್ದಿಯ ಬಗ್ಗೆ ನೀಡಿದ ಭರವಸೆ ಯಾವೂದನ್ನೂ ಈಡೇರಿಸಿಲ್ಲ.

ಕಡಬ ಪರಿಸರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ► ಇಂದು ಸಂಜೆ ಬಿಜೆಪಿ ವತಿಯಿಂದ ಕಡಬ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಮೊಂಬತ್ತಿ ಉರಿಸಿ ಪ್ರತಿಭಟನೆ Read More »

ಕರಾವಳಿ
Scroll to Top