ಜೂನಿಯರ್ ವಿಶ್ವ ವೇಟ್ ಲಿಫ್ಟಿಂಗ್: ಧನುಷ್ ಗೆ ಕಂಚು

(ನ್ಯೂಸ್ ಕಡಬ) newskadaba.com ಲಿಯಾನ್, ಸ್ಪೇನ್. ಸೆ. 21: ಲಿಯಾನ್ ಸ್ಪೇನ್ ನಲ್ಲಿ ನಡೆದ ವಿಶ್ವ ಜೂನಿಯರ್ ವಿಶ್ವಕಪ್ ನಲ್ಲಿ ಭಾರತದ ಲೋಕನಾಥನ್ ಧನುಷ್ ಕಂಚಿನ ಪದಕ ಗಳಿಸಿದರು.ವಿಶ್ವ ಜೂನಿಯರ್ ವೇಟ್ ಲಿಫ್ಟಿಂಗ್ನಲ್ಲಿ ಪುರುಷದ ವಿಭಾಗದಲ್ಲಿ ಪದಕ ಸಾಧನೆ ಮಾಡಿರುವ ಭಾರತದ ಮೊದಲ ಲಿಫ್ಟರ್ ಎಂಬ ಕೀರ್ತಿಗೆ ಪಾತ್ರರಾದರು.17 ವರ್ಷದ ಧನುಷ್ ಒಟ್ಟು 231 ಕೆ.ಜಿ ತೂಕ ಎತ್ತಿದರು. ಕ್ಲೀನ್ ಮತ್ತು ಜರ್ಕ್ ನಲ್ಲಿ 124 ಕೆ.ಜಿ ಎತ್ತಿದರು.ಸ್ನ್ಯಾಚ್ ನಲ್ಲಿ 107 ಕೆ.ಜಿ ಎತ್ತಿದರು.

Also Read  ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ➤ ಕರಾವಳಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಗಾಳಿ ಮಳೆ ಸಾಧ್ಯತೆ ➤ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ

 

error: Content is protected !!
Scroll to Top