ಏಷ್ಯನ್ ಗೇಮ್ಸ್: ಫುಟ್ಬಾಲ್‍ ನಲ್ಲಿ ಬಾಂಗ್ಲಾದ ವಿರುದ್ದ ಭಾರತಕ್ಕೆ ಗೆಲುವು

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22. ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪುಟ್ಬಾಲ್ ತಂಡವು ಬಾಂಗ್ಲಾದೇಶದ ವಿರುದ್ಧದ ಎರಡನೇ ಫುಟ್ಬಾಲ್ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಬಾಂಗ್ಲಾವನ್ನು ಮಣಿಸಿದೆ ಗೆಲುವು ತನ್ನದಾಗಿಸಿಕೊಂಡಿದೆ.

ಸುನಿಲ್ ಛೆಟ್ರಿ ಪಂದ್ಯದ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸಿ ಭಾರತದ ವಿಜಯಕ್ಕೆ ಕಾರಣರಾದರು. ಇಂಟರ್‍ ಕಾಂಟಿನೆಂಟಲ್ ಕಪ್ ಮತ್ತು ಎಸ್‍ಎಎಫ್‍ಎಫ್ ಗೇಮ್ಸ್‍ ನಲ್ಲಿ ಗೆಲುವು ತಮ್ಮದಾಗಿಸಿಕೊಂಡ ಬೆನ್ನಲ್ಲೇ ಭಾರತ ಏಷ್ಯಾ ಗೇಮ್ಸ್ ಗೆ ಬಂದಿತ್ತು. ಭಾರತ ತಂಡ ಕಿಂಗ್ಸ್ ಕಪ್‍ನಲ್ಲೂ ಉತ್ತಮವಾಗಿ ಆಡಿತ್ತು.

Also Read  ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್

error: Content is protected !!
Scroll to Top