ತಂದೆ ಹತ್ಯೆಗೆ ಒಂದು ಕೋಟಿ ರೂ. ಸುಪಾರಿ ಕೊಟ್ಟ ಪಾಪಿ ಮಗ    ➤ ಹೆಣದ ಮುಂದೆ ಭಾರಿ ಹೈಡ್ರಾಮಾ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಇಲ್ಲೊಬ್ಬ ಪಾಪಿ ಮಗ ತಂದೆ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಅದು ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಎಂದು ವರದಿ ತಿಳಿಸಿದೆ. ತಂದೆಯನ್ನ ಕೊಚ್ಚಿ ಕೊಚ್ಚಿ ಕೊಂದು ಹಾಕ್ತಿದ್ರೆ ಮಗ ನೋಡ್ತಾ ನಿಂತಿದ್ದ.

ಉಳಿಸಿಕೊಳ್ಳೋ ಹೈಡ್ರಾಮಾ ಆಡಿದ್ದ. ಆದರೆ ಪೊಲೀಸರ ತನಿಖೆ ಮುಂದೆ ಎಲ್ಲಾ ಬಟಾಬಯಲಾಗಿದೆ.

 

error: Content is protected !!

Join the Group

Join WhatsApp Group