6,000 ನೌಕರರನ್ನು ವಜಾಗೊಳಿಸಲು ಮುಂದಾದ ವಿಶ್ವದ ಅತೀ ದೊಡ್ಡ ಶೂ ತಯಾರಕ ಕಂಪನಿ

(ನ್ಯೂಸ್ ಕಡಬ)newskadaba.com  ವಿಯೇಟ್ನಾಂ, ಫೆ.21. ವಿಶ್ವದ ಅತಿ ದೊಡ್ಡ ಬ್ರಾಂಡೆಡ್ ಶೂ ತಯಾರಕ ಕಂಪನಿ ತೈವಾನ್‌ ಮೂಲದ ‘ಪೌ ಚೆನ್‌ ಕಾರ್ಪೊರೇಶನ್’ 6000 ನೌಕರರನ್ನು ವಜಾ ಮಾಡಲು ಮುಂದಾಗಿದೆ.

ಬೇಡಿಕೆ ಕುಸಿದಿದ್ದರಿಂದ ಕಂಪನಿ ಈ ನಿರ್ಧಾರ ಮಾಡಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ವಿಷಯ ಗೊತ್ತಾಗಿದೆ. ಕಂಪನಿಯ ಪೌಯೆನ್‌ ವಿಯೇಟ್ನಾಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವರರ ಪೈಕಿ 3,000 ಮಂದಿಯನ್ನು ಈ ತಿಂಗಳಿನಲ್ಲಿ ವಜಾ ಮಾಡಲು ಮುಂದಾಗಿದೆ.

 

Scroll to Top