ಮಾಸ್ಕ್ ಕಡ್ಡಾಯ, ನಿಯಮ ಪಾಲಿಸದೇ ಇದ್ದಲ್ಲಿ ಶಿಸ್ತಿನ ಕ್ರಮಕ್ಕೆ ಸೂಚನೆ ➤ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಇನ್ಮುಂದೆ ಮಾಸ್ಕ್ ಹಾಕದೇ ಹೊರಗೆ ಬರುವ ಹಾಗಿಲ್ಲ. ಮಾಸ್ಕ್ ಹಾಕದೇ ರಸ್ತೆಗಿಳಿದ್ರೆ ಮತ್ತೆ ಫೈನ್ ಬೀಳುತ್ತೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಕೊರೋನಾ ನಾಲ್ಕನೇ ಅಲೆ ಆತಂಕ ಹಿನ್ನೆಲೆ ಮಾಸ್ಕ್ ಕಡ್ಡಾಯ ಧರಿಸಿ, ಮಾಸ್ಕ್ ಧರಿಸದೇ ಬಸ್ ಏರಿದ್ರೆ ಫೈನ್ ಬೀಳೋದು ಗ್ಯಾರಂಟಿ. ನಿಯಮ ಪಾಲಿಸದೇ ಇದ್ದಲ್ಲಿ ದಂಡ ಅಥವಾ ಶಿಸ್ತಿನ ಕ್ರಮಕ್ಕೆ ಸೂಚನೆ ನೀಡಿದೆ.

 

 

 

Also Read  3 ವಿಫಲ ಪ್ರಯತ್ನಗಳ ನಂತರ ಐಎಎಸ್ ನಮಾಮಿ ಬನ್ಸಾಲ್ ಸ್ಪೂರ್ತಿದಾಯಕ ಯಶಸ್ವಿ ಮಟ್ಟ

 

error: Content is protected !!
Scroll to Top