ಗುವಾಹಟಿ: ಸಿಲಿಂಡರ್ ಸ್ಫೋಟ ನೂರಾರು ಮನೆಗಳಿಗೆ ಹಾನಿ

(ನ್ಯೂಸ್‌ ಕಡಬ) newskadaba.com ಗುವಾಹಟಿ, ಡಿ. 10. ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ನೂರಾರು ಮನೆಗಳು  ಹೊತ್ತಿ ಉರಿದ ಘಟನೆ ಅಸ್ಸಾಂನ ಗುವಾಹಟಿಯ ಸ್ಲಂ ಕಾಲೋನಿಯಲ್ಲಿ ನಡೆದಿದೆ.

 

ಘಟನೆಯ ನಂತರ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

Scroll to Top