ಪೋಸ್ಟ್ ಆಫೀಸ್ ನ ‘ಈ ಯೋಜನೆ’ಯಲ್ಲಿ ಹಣ ಹಾಕಿಟ್ಟರೆ ನಿಮ್ಮ ಹಣ ಡಬಲ್ ➤ ಹೂಡಿಕೆ ಮಾಡಲು ಸುವರ್ಣಾವಕಾಶ

(ನ್ಯೂಸ್ ಕಡಬ) newskadaba.com ನವದೆಹಲಿ, ನ.26. ಹಣ ಹೂಡಿಕೆ ಮಾಡುವವರಿಗೆ ಇದೀಗ ಅಂಚೆ ಕಛೇರಿಯು ಉತ್ತಮ ಸ್ಕೀಮ್ ಗಳನ್ನು ಪರಿಚಯಿಸುತ್ತಿದ್ದು, ಬ್ಯಾಂಕುಗಳಿಗಿಂತಲೂ ಆಕರ್ಷಕ ಬಡ್ಡಿ ದರ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

‘ಕಿಸಾನ್ ವಿಕಾಸ್ ಪತ್ರ’ ಯೋಜನೆಯಡಿ ಹಣ ಹೂಡಿಕೆ ಮಾಡಿದ್ದಲ್ಲಿ ಹತ್ತು ವರ್ಷಗಳ ನಂತರ ಹಣ ದ್ವಿಗುಣಗೊಳ್ಳುತ್ತದೆ‌. ಈಗಾಗಲೇ ಈ ಯೋಜನೆಯು ಚಾಲ್ತಿಯಲ್ಲಿದ್ದು, 6.9% ಬಡ್ಡಿ ದರ ನೀಡಲಾಗುತ್ತಿದೆ. ಅದಕ್ಕೆ ಮಾರ್ಪಾಡು ಮಾಡಲಾಗಿ ಹೂಡಿಕೆ ಮಾಡಿದ ಹಣವನ್ನು ಹತ್ತು ವರ್ಷಗಳ ನಂತರ ಹಿಂತೆಗೆದುಕೊಂಡಲ್ಲಿ ಹಣ ದ್ವಿಗುಣ ಆಗಲಿದೆ.

Also Read  ಮತ್ತೆ ಇನ್ಸ್ಟಾಗ್ರಾಮ್ ಸರ್ವರ್ ಡೌನ್

 

error: Content is protected !!
Scroll to Top