ಬಳಕೆದಾರರಿಗೆ ಹೊಸ ಫ್ಯೂಚರ್ ಪರಿಚಯಿಸಿದ ವಾಟ್ಸ್ಅಪ್ ➤ ಅದೇನೆಂದು ತಿಳಿಯಬೇಕಾ..?

(ನ್ಯೂಸ್ ಕಡಬ) newskadaba.com ನವದೆಹಲಿ, ನ.25. ವಾಟ್ಸ್ಅಪ್ ಬಳಕೆದಾರರಿಗೆ ಮೆಟಾ ಕಂಪೆನಿಯು ಹೊಸ ಫ್ಯೂಚರನ್ನು  ಪರಿಚಯಿಸುತ್ತಿದ್ದು ಇನ್ನು ಮುಂದೆ ವಾಟ್ಸ್ಅಪ್ ಸ್ಟೇಟಸ್ ಗಳಲ್ಲಿ ವಾಯಸ್ ನೋಟ್ ಅನ್ನು ಕಳುಹಿಸಲು  ಅವಕಾಶ  ಕಲ್ಪಿಸಲಾಗುತಿದೆ.

ಇದುವರೆಗೆ ಕೇವಲ ಪೋಟೊ ಹಾಗೂ ವಿಡಿಯೋ ಅಪ್ಲೋಡ್ ಮಾಡಲು ಅವಕಾಶ  ಇದ್ದು, ಇನ್ನು ಮುಂದೆ ಸ್ಟೇಟಸ್ ಗಳಲ್ಲಿ 30 ಸೆಕೆಂಡ್ಗಳ  ಆಡಿಯೋ ಸಂದೇಶ ಕಳುಹಿಸಬಹುದಾಗಿದೆ. ಈ  ಪ್ಯೂಚರ್ ಐಪೋನ್ ಬಳಕೆದಾರರಿಗೆ ಸಿಗಲಿದ್ದು, ಆ ಬಳಿಕ ಆಂಡ್ರಾಯ್ಡ್ ಬಳಕೆದಾರರಿಗೆ ದೊರೆಯಲಿದೆ.

Scroll to Top