ಲಿಫ್ಟ್ ನಲ್ಲಿ ಬಾಲಕಿಯನ್ನು ತಬ್ಬಿಕೊಂಡ ಯುವಕ ಪರಾರಿ ➤ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!



(ನ್ಯೂಸ್ ಕಡಬ) newskadaba.com ಸೂರತ್, ಜೂ. 04. ಲಿಫ್ಟ್ ನಲ್ಲಿ ಹೋಗುತ್ತಿದ್ದ ಬಾಲಕಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನಾ ದೃಶ್ಯ ಸಿಸಿಟಿವಿಯಲ್ಲಿ ವರದಿಯಾಗಿದೆ.








ಹನ್ನೆರಡು ವರ್ಷದ ಬಾಲಕಿಯೋರ್ವಳು ಲಿಫ್ಟ್ ನಲ್ಲಿ ಹೋಗುತ್ತಿದ್ದ, ಇದೇ ವೇಳೆ ಲಿಫ್ಟ್ ಗೆ ಹತ್ತಿದ ಯುವಕ ಬಾಲಕಿಯನ್ನು ಬಲವಂತವಾಗಿ ತಬ್ಬಿಕೊಂಡಿದ್ದಾನೆ. ಇದರಿಂದ ಹೆದರಿದ ಬಾಲಕಿ ಲಿಫ್ಟ್ ನಿಲ್ಲಿಸಲು ಯತ್ನಿಸಿದ್ದು, ಈ ವೇಳೆ ಯುವಕ ಬಾಲಕಿಯನ್ನು ತಡೆದಿದ್ದಾನೆ. ಕೊನೆಗೂ ಲಿಫ್ಟ್ ತೆರೆದುಕೊಂಡಿದ್ದು, ಈ ಸಂದರ್ಭ ಯುವಕ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಚಾಲಕ ನೀಡಿದ ದೂರಿನಂತೆ ಸೂರತ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top