ಪುತ್ತೂರು: ಉಮ್ರಾ ತೆರಳಿದ್ದ ವ್ಯಕ್ತಿ ಮದೀನಾದಲ್ಲಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 04. ಪವಿತ್ರ ಉಮ್ರಾ ಝಿಯಾರತ್ ಗೆ ತೆರಳಿದ್ದ ವ್ಯಕ್ತಿಯೋರ್ವರು ಮದೀನಾದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.


ಮೃತಪಟ್ಟವರನ್ನು ಪುತ್ತೂರು ಕುಂಬ್ರ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಇವರು ಮೇ. 22ರಂದು ಉಮ್ರಾ ಯಾತ್ರೆ ಕೈಗೊಂಡಿದ್ದು, ಮದೀನಾ ತಲುಪಿದ ಬಳಿಕ ಅವರು ಅಲ್ಲಿ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.

Scroll to Top