ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಪಾಟೀಲ್ ನಿಧನ



(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜ. 04. ರಾಜ್ಯದ ಮಾಜಿ ಸಹಕಾರಿ ಸಚಿವ ವಿಲಾಸ್ ರಾವ್ ಪಾಟೀಲ್ ಉಂಡಾಲ್ಕರ್ ಇಂದು ಬೆಳಗ್ಗೆ ಸತಾರ ಜಿಲ್ಲೆಯ ಕರಾಡ್ ತಾಲೂಕಿನಲ್ಲಿ ನಿಧನರಾದರು.





 

ಇವರಿಗೆ 84 ವರ್ಷ ವಯಸ್ಸಾಗಿತ್ತು. ವಿಲಾಸ್ ರಾವ್ ಗೆ ಕಳೆದ 15 ದಿನಗಳಿಂದ ಅನಾರೋಗ್ಯ ಕಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.






error: Content is protected !!
Scroll to Top