ದೇಶದ ಮೊದಲ ಸ್ವಯಂಚಾಲಿತ ರೈಲು ಸೇವೆಗೆ ಚಾಲನೆ ➤ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com  ನವದೆಹಲಿ, ಡಿ.28. ದೇಶದ ಮೊದಲ ಸಂಪೂರ್ಣ ಸ್ವಯಂ ಚಾಲಿತ ಚಾಲಕ ರಹಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ದಿಲ್ಲಿ ಮೆಟ್ರೋದ ಮೆಜೆಂಟಾ ಮಾರ್ಗದಲ್ಲಿ ಸೋಮವಾರದಂದು ಚಾಲನೆ ನೀಡಿದರು.

ದಿಲ್ಲಿ ಮೆಟ್ರೊವನ್ನು ಈಗ ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್(ಎನ್‌ಸಿಎಂಸಿ)ಮೂಲಕ ಸಂಪರ್ಕಿಸಲಾಗಿದ್ದು, ಈ ಹೊಸ ತಲೆಮಾರಿನ ರೈಲುಗಳ ಪ್ರಾರಂಭದೊಂದಿಗೆ ದಿಲ್ಲಿ ಮೆಟ್ರೋ ರೈಲು ನಿಗಮವು ವಿಶ್ವದ ಏಳು ಶೇಕಡಾ ಮೆಟ್ರೊ ನೆಟ್‌ವರ್ಕ್‌ಗಳ ಎಲೈಟ್ ಲೀಗ್‌ಗೆ ಪ್ರವೇಶಿಸಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.

Also Read  ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ - ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

error: Content is protected !!