ಬಾಲಿವುಡ್​ ನಟ ಆತ್ಮಹತ್ಯೆಗೆ ಶರಣು…!

(ನ್ಯೂಸ್ ಕಡಬ) newskadaba.com ಡೆಹ್ರಾಡೂನ್.12: ಹಿಮಾಚಲ ಪ್ರದೇಶದ ಮೆಕ್ಲಿಯೋಡ್ಗಂಜ್ ನಗರದಲ್ಲಿರುವ ಪಾತಾಳ್ ಲೋಕ್ ವೆಬ್ ಸರಣಿಯ ಮೂಲಕ ಜನಪ್ರಿಯರಾಗಿದ್ದ ನಟ ಆಸಿಫ್ ಬಸ್ರಾ ತಮ್ಮ ನಿವಾಸದಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಬಸ್ರಾ ಅವರು ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು, 1993 ಮುಂಬೈ ಸ್ಫೋಟ ಕುರಿತಾದ ಚಿತ್ರ ‘ಬ್ಲ್ಯಾಕ್ ಫ್ರೈಡೇ’ ಹಾಗೂ 2002 ಗುಜರಾತ್ ಹಿಂಸಾಚಾರ ಕುರಿತ ಚಿತ್ರ ‘ಫರ್ಝಾನಿಯಾ’ದಲ್ಲಿ ಅವರು ನಟಿಸಿದ್ದರು. ಅವರ ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.

Also Read  ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಯ ಶಿಶ್ನವನ್ನು ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು !

 

 

error: Content is protected !!
Scroll to Top