ಕಂಪ್ಯೂಟರ್, ಸಿಸಿ ಕ್ಯಾಮೆರಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ ಕಡಬದ ‘ಯುನಿಕ್ ಕಂಪ್ಯೂಟರ್’ ➤ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಆನ್‌ಲೈನ್ ಅಪ್ಲಿಕೇಶನ್ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.11. ಕಳೆದ ಹಲವು ವರ್ಷಗಳಿಂದ ಕಡಬದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುನಿಕ್ ಕಂಪ್ಯೂಟರ್ ಸೇಲ್ಸ್, ಸರ್ವೀಸ್, ಸೈಬರ್ ಸೆಂಟರ್ ನಲ್ಲಿ ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಇದೀಗ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆನ್‌ಲೈನ್‌ ಜಾಬ್ ಅಪ್ಲಿಕೇಶನ್ ಸೇವೆಯನ್ನು ಆರಂಭಿಸಲಾಗಿದೆ.

ಕಡಬ ಪರಿಸರದಲ್ಲಿ ಕಂಪ್ಯೂಟರ್ ಮಾರಾಟ ಹಾಗೂ ರಿಪೇರಿಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆಯನ್ನು ಹೊಂದಿರುವ ಯುನಿಕ್ ಕಂಪ್ಯೂಟರ್ಸ್ ನಲ್ಲಿ ಆಧಾರ್‌ ಕಾರ್ಡ್ ತಂಬ್ ಸಿಸ್ಟಮ್, ರೇಷನ್ ಕಾರ್ಡ್ ಇಕೆವೈಸಿ, ಎಲ್ಲಾ ತರದ ಆನ್‌ಲೈನ್ ಅಪ್ಲಿಕೇಶನ್ ಸೇವೆಗಳನ್ನು ಆರಂಭಿಸಲಾಗಿದ್ದು, ಗ್ರಾಹಕರು ನೂತನ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9449105103 ಅಥವಾ 9880643461 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!

Join the Group

Join WhatsApp Group