ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿದ ಬೆಂಗಳೂರು ಬುಲ್ಸ್

(ನ್ಯೂಸ್ ಕಡಬ) newskadaba.com ಬಿಹಾರ, ಆಗಸ್ಟ್.9.ಬೆಂಗಳೂರು ಬುಲ್ಸ್ತಂಡ 47-26 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್ತಂಡವನ್ನು ಬೇಟೆಯಾಡಿತು.ಇ ಭರ್ಜರಿ ಭೇಟೆಗೆ ಮೂಲ ಕಾರಣಕರ್ತರಾದ ತಾರಾ ರೈಡರ್ಪವನ್ಸೆಹ್ರಾವತ್‌ (17 ಅಂಕ) ಅವರ ಮಿಂಚಿನ ರೈಡಿಂಗ್ನೆರವಿನಿಂದಸಾಧ್ಯವಾಯಿತು.

ಬೆಂಗಳೂರು ಬುಲ್ಸ್ ಕೂಟದಲ್ಲಿ ದಾಖಲಿಸಿದ 4ನೇ ಗೆಲುವು. ಸತತವಾಗಿ ಮೂರನೇ ಜಯವೂ ಹೌದು. ತೆಲುಗು ಟೈಟಾನ್ಸ್ಗೆ ಕೂಟದಲ್ಲಿ ಎದುರಾದ 5ನೇ ಹೀನಾಯ ಸೋಲು. ಹಿಂದಿನ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 20-20 ಅಂಕಗಳ ಅಂತರದಿಂದ ಯುಪಿ ಯೋಧಾ ವಿರುದ್ಧ ರೋಚಕ ಟೈ ಸಾಧಿಸಿತ್ತು. ತೆಲುಗು ಟೈಟಾನ್ಸ್ಈವರೆಗೆ ಒಂದು ಪಂದ್ಯದಲ್ಲಷ್ಟೇ ಜಯ ಸಾಧಿಸಿದೆ.

Also Read  ಬ್ಯಾಂಕ್ ಲಾಕರ್ ನಲ್ಲಿಟ್ಟ ಲಕ್ಷ ಲಕ್ಷ ಹಣವನ್ನು ತಿಂದು ಹಾಕಿದ ಗೆದ್ದಲು !                 

error: Content is protected !!
Scroll to Top