ಇಂದಿನ ಚಿನ್ನ-ಬೆಳ್ಳಿ ಬೆಲೆ: ಏರಿಕೆ ಕಂಡ ಬಂಗಾರ, ಬದಲಾಗದ ಬೆಳ್ಳಿ ದರ!

(ನ್ಯೂಸ್‌ ಕಡಬ) newskadaba.com,  ಸೆ. 16.  ಇಂದಿನ ಚಿನ್ನದ ಬೆಲೆಯು 24 ಕ್ಯಾರೆಟ್ ಚಿನ್ನದ 1 ಗ್ರಾಂಗೆ 27 ರೂ. ಏರಿಕೆಯಾಗಿದ್ದು, ಪ್ರಸ್ತುತ ದರ 15,344 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನ 10 ಗ್ರಾಂಗೆ  270 ರೂ. ಹೆಚ್ಚಳವಾಗಿದ್ದು, 1,53,440 ರೂ. ತಲುಪಿದೆ.22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರೂ. ಏರಿಕೆಯೊಂದಿಗೆ 1,40,650 ರೂ. ದಾಖಲಾಗಿದೆ.

ಯಾವುದೇ ವ್ಯತ್ಯಾಸವಿಲ್ಲದೆ ತಟಸ್ಥವಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 2,45,000 ರೂ. ಇದೆ.

Scroll to Top