(ನ್ಯೂಸ್ ಕಡಬ) newskadaba.com, ಜೂ.09 ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ ಸರ್ಕಾರದಿಂದ ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಕಡ್ಡಾಯ.ಬಯೋಮೆಟ್ರಿಕ್ ಮಾಡಿಸದಿದ್ದರೆ ಪ್ರತಿ ತಿಂಗಳ ₹೨,೦೦೦ ಸ್ಥಗಿತ.ಪ್ರಕ್ರಿಯೆಗೆ ₹೫ ಸೇವಾ ಶುಲ್ಕ ನಿಗದಿ.
₹೧,೨೫೦ ಪಾವತಿಸಿ ‘ಗೃಹಲಕ್ಷ್ಮಿ ಸೊಸೈಟಿ’ ಸದಸ್ಯರಾಗಬಹುದು (ಇದು ಕಡ್ಡಾಯವಲ್ಲ, ಬೇಡದಿದ್ದಲ್ಲಿ ಕೇವಲ ₹೫ ನೀಡಿ ಬಯೋಮೆಟ್ರಿಕ್ ಮಾತ್ರ ಮಾಡಿಸಬಹುದು).ಆಧಾರ್ ಕಾರ್ಡ್‌ನೊಂದಿಗೆ ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಸೇವಾಸಿಂಧು ಕೇಂದ್ರಗಳಿಗೆ ಭೇಟಿ ನೀಡಬೇಕು.









