ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ನವದೆಹಲಿ, ಎ.20. ಟ್ಯಾಕ್ಸಿ, ತ್ರಿಚಕ್ರ ವಾಹನಗಳು, ಇ- ರಿಕ್ಷಾಗಳನ್ನು ಚಲಾಯಿಸಲು ಇನ್ನು ಮುಂದೆ ಟೂರಿಸ್ಟ್ ಬ್ಯಾಡ್ಜ್ ಅಗತ್ಯವಿರುವಿಲ್ಲ ಎಂದು ರಸ್ತೆ ಮತ್ತು ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಹೆಚ್ಚಿನ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ ಲಘು ವಾಹನಗಳಾದ ಕಾರು, ರಿಕ್ಷಾ ಚಾಲಕರಿಗೆ ತಮ್ಮ ವೈಯಕ್ತಿಕ ಚಾಲನಾ ಪರವಾನಗಿಯನ್ನೇ ಉಪಯೋಗಿಸಲು ಸರಕಾರ ಅನುಮತಿ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ನಿಯಮವನ್ನು ಪಾಲಿಸುವಂತೆ ರಾಜ್ಯ ಸರಕಾರಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

Also Read  ಕೇಂದ್ರ ಬಜೆಟ್ ಮಂಡನೆ ಚಿನ್ನ, ಬೆಳ್ಳಿ ಅಗ್ಗ- ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ.!

error: Content is protected !!