ಕಾಲು ದಾರಿಗೆ ತ್ರಿವರ್ಣದ ಬಣ್ಣ ➤ ನೆಟ್ಟಿಗರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಇಂದೋರ್, ಜ. 09. 17ನೇ ಪ್ರವಾಸಿ ಭಾರತೀಯ ದಿವಸ್ ನ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಇಂದೋರ್ ನಗರವು ಮಧುವಣಗಿತ್ತಿಯಂತೆ ಸಜ್ಜಾಗಿದೆ.

ಹೂಡಿಕೆದಾರರು ಮತ್ತು ಎನ್ಆರ್.ಐ ಶೃಂಗಸಭೆಯ ಪೂರ್ವ ಸಿದ್ದತೆಗಳನ್ನು ವಿವರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ನೋಡುವವರಿಗೆ ಬಾರೀ ಆಘಾತವನ್ನುಂಟು ಮಾಡಿದೆ. ಇಲ್ಲಿನ ಪಾದಚಾರಿ ಮಾರ್ಗವೊಂದಕ್ಕೆ ತ್ರಿವರ್ಣ ಬಳಿದಿರುವುದು ವಿಡಿಯೋದಲ್ಲಿದ್ದು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top