ಜೀವನದಲ್ಲಿ ಸೋಲು, ದುರಾದೃಷ್ಟವೇ ಆವರಿಸಿದ್ದರೆ ಪ್ರತಿದಿನ ಈ ಮಂತ್ರ ಪಠಿಸಿ ಪರಿಹರಿಸಿಕೊಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸರ್ವರಿಗೂ ನಮಸ್ಕಾರ, ಜೀವನದಲ್ಲಿ ಸೋಲು, ದುರಾದೃಷ್ಟವೇ ಆವರಿಸಿದ್ದರೆ ಪ್ರತಿದಿನ ಈ ಮಂತ್ರವನ್ನು ಪಠಿಸಿ ಪರಿಹರಿಸಿಕೊಳ್ಳಿ ಅದೇನು ಅಂತೀರಾ ತಿಳಿಯಲು ಇದನ್ನು ಓದಿ, ಪೂಜೆ ಸಲ್ಲಿಸುವಾಗ ಕೆಲವು ಮಂತ್ರಗಳನ್ನು ವಿಶೇಷವಾಗಿ ಹೇಳಿದರೆ ಗಣೇಶನು ಭಕ್ತರ ಭಕ್ತಿಯನ್ನು ಮೆಚ್ಚಿ ಆಶೀರ್ವದಿಸುತ್ತಾನೆ ಎನ್ನಲಾಗಿದೆ ಕಷ್ಟಗಳ ನಿವಾರಕ ಸಿದ್ಧಿ ಬುದ್ಧಿದಾಯಕ ಶ್ರೀ ಗಣೇಶ, ಗಣೇಶನಿಗೆ ಮೊದಲ ಪೂಜೆಯನ್ನು ಸಲ್ಲಿಸಿದರೆ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಜನೆಗಳು ಸುಗಮವಾಗಿ ನೆರವೇರುತ್ತದೆ ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಎಲ್ಲವೂ ಬಹುಬೇಗ ಮಾಯವಾಗುತ್ತದೆ ಎಂಬ ನಂಬಿಕೆ ಇದೆಗಣೇಶನ ಪೂಜೆ ಮಂತ್ರ ಹಾಗೂ ಪ್ರಾರ್ಥನೆಯನ್ನು ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಸಮೃದ್ಧಿ ಮತ್ತು ಪ್ರತಿಕೂಲದ ವಿರುದ್ಧ ರಕ್ಷಣೆಯನ್ನು ಸಹ ಪಡೆದುಕೊಳ್ಳುತ್ತಾನೆ ಜೀವನದಲ್ಲಿ ಕಷ್ಟ ಗಳಿಂದಲೇ ಮುಳುಗಿದ್ದರೆ ಗಣೇಶನಿಗೆ ಸಂಬಂಧಿಸಿದ ಕೆಲವು ಪ್ರಾರ್ಥನೆಗಳನ್ನು ಹಾಗೂ ಮಂತ್ರಗಳನ್ನು ಹೇಳಬೇಕು ಆಗ ತೊಂದರೆಗಳು ದೂರವಾಗುವುದು ಎನ್ನುವ ನಂಬಿಕೆ ಇದೆ, ವ್ಯಕ್ತಿ ಪ್ರತಿಯೊಂದು ಕೆಲಸದಲ್ಲಿಯೂ ಸೋಲನ್ನು ಅನುಭವಿಸುತ್ತಿದ್ದರೆ ಅಥವಾ ದುರಾದೃಷ್ಟವೇ ಸದಾ ಆವರಿಸಿದ್ದರೆ ಗಣೇಶನ ಈ ಒಂದು ಮಂತ್ರವನ್ನು ಜಪಿಸಬೇಕು.ಇದರಿಂದ ಸಮಸ್ಯೆಗಳು ಪರಿಹಾರವಾಗುತ್ತವೆ ಜೊತೆಗೆ ಭವಿಷ್ಯದಲ್ಲಿ ಅದೃಷ್ಟಗಳು ಹಾಗೂ ಯಶಸ್ಸು ನಿಮ್ಮ ಹಾದಿಯಲ್ಲಿ ಬರುವುದು ಆ ಮಂತ್ರವೆಂದರೆ:
“ಓಂ ವಿಘ್ನ ನಾಶಯ ನಮಹ”
ಪ್ರತಿದಿನ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದ ಸಮಸ್ಯೆಗಳು ನಿವಾರಣೆಯಾಗುತ್ತವೆ

Also Read  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top