ವಾಸ್ತು ದೋಷ ಹಾಗೂ ವಿಘ್ನಗಳ ನಿವಾರಣೆಗೆ ಯಾವ ದೇವಿಯನ್ನು ಪೂಜೆ ಮಾಡಬೇಕೆಂಬುದು ತಿಳಿದಿದೆಯೆ ನಿಮಗೆ ?

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಕಾಳಿಕಾದೇವಿಯ ಚಿತ್ರ ಪಟವನ್ನು ಮನೆಯಲ್ಲಿಟ್ಟುಕೊಳ್ಳುವುದಿಲ್ಲ ಯಾಕೆಂದರೆ ಅವಳು ಉಗ್ರ ಸ್ವರೂಪಿಣಿಯಾಗಿ ಇರುತ್ತಾಳೆ. ಕೇವಲ ಮಾಟ ಮಂತ್ರ ಹಾಗೂ ತಂತ್ರ ವಿದ್ಯೆಗೆ ಕಾಳಿಕಾದೇವಿಯ ಚಿತ್ರಪಟವನ್ನು ಉಪಯೋಗಿಸುತ್ತಾರೆ ಎಂಬ ನಂಬಿಕೆ ಎಲ್ಲರ ಮನಸ್ಸಿನಲ್ಲಿ ಉಳಿದಿದೆ. ಆದರೆ ಐಶ್ವರ್ಯ ಕಾಳಿಕಾ ದೇವಿಯ ಚಿತ್ರಪಟವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿರುವಂತಹ ಯಾವುದೇ ರೀತಿಯ ವಾಸ್ತು ದೋಷ ಇದ್ದರೂ ನಿವಾರಣೆಯಾಗುತ್ತದೆ ಮತ್ತು ವಿಘ್ನಗಳು ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗುತ್ತದೆ.ಶುಕ್ರವಾರದ ದಿನ ಅಥವಾ ಅಮವಾಸ್ಯೆಯ ದಿನ ಐಶ್ವರ್ಯ ಕಾಳಿಕಾ ಚಿತ್ರಪಟವನ್ನು ಮನೆಗೆ ತರಬೇಕು. ಮನೆಗೆ ತಂದ ನಂತರ ದೇವರಕೋಣೆಯಲ್ಲಿ ದೇವಿಯ ಮುಂದೆ ಐಶ್ವರ್ಯ ಕಾಳಿಕಾ ಚಿತ್ರಪಟವನ್ನು ಇಟ್ಟು ದೀಪವನ್ನು ಹಚ್ಚಿ ನೈವೇದ್ಯ ಮಾಡಿ ಭಕ್ತಿಯಿಂದ ಪೂಜೆ ಮಾಡಿ ಮಂತ್ರ ಪಠನೆಯನ್ನು ಮಾಡಬೇಕು. 108 ಬಾರಿ ಈ ಕೆಳಗಿನ ಮಂತ್ರವನ್ನು ಪಠಿಸುವುದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಓಂ ಹ್ರೀಂ ಕ್ರೀಂ ಕ್ಲಿಮ್ ಐಶ್ವರ್ಯ ಕಾಳಿಕಾ ದೇವಿಯೆ ನಮಃ
ಪೂಜೆಯನ್ನು ಮಾಡಿ ಮಂತ್ರ ಪಠನೆಯನ್ನು ಮಾಡಿದ ನಂತರ ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಹಾಕಬೇಕು. ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವಾಗ ಮುಖ್ಯ ದ್ವಾರದ ಮೇಲ್ಭಾಗದಲ್ಲಿರುವ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟಕ್ಕೆ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ವಾಮಾಚಾರ ದೋಷ ನಿವಾರಣೆಯಾಗುತ್ತದೆ, ವ್ಯಾಪಾರ-ವ್ಯವಹಾರದಲ್ಲಿ ಏಳಿಗೆಯನ್ನು ಕಾಣಬಹುದು, ಬೇರೆಯವರ ಕೆಟ್ಟದೃಷ್ಟಿ ನಮ್ಮ ಮೇಲೆ ಬಿದ್ದರೆ ಅಥವಾ ಮನೆಯ ಮೇಲೆ ಬಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ.

Also Read  ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಢಿಕ್ಕಿ ➤ ಮೂವರು ಮೃತ್ಯು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top