ವ್ಯವಹಾರದಲ್ಲಿ ವಿಘ್ನಗಳು, ಕೆಲಸಕಾರ್ಯಗಳಲ್ಲಿ ಪ್ರತಿನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದರೆ ಈ ಉಪಾಯವನ್ನು ಮಾಡಿ.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಾವು ಹೋಗುವಂತ ಕೆಲಸ ಕಾರ್ಯಗಳಲ್ಲಿ ವಿಘ್ನ ಆಗುತ್ತಿರುತ್ತದೆ, ಎಷ್ಟೋ ಮಂದಿ ಶುಭಕಾರ್ಯಕ್ಕೆ ಹೋಗುತ್ತಿದ್ದೇವೆ ಎಂದು ದೇವಸ್ಥಾನಕ್ಕೆ ಕೈಮುಗಿದು ಹೋಗುತ್ತಾರೆ. ಇನ್ನು ಕೆಲವರಿಗೆ ಅವರು ಅಂದುಕೊಂಡು ಮಾಡುವ ಎಷ್ಟೋ ಕೆಲಸ ಕಾರ್ಯಗಳು ನೆರವೇರುವುದಿಲ್ಲ. ಹಣಕಾಸಿನ ವ್ಯವಹಾರ, ಕಚೇರಿಯ ವ್ಯವಹಾರ ಅಥವಾ ಭೂಮಿಗೆ ಸಂಬಂಧಪಟ್ಟ ವ್ಯವಹಾರ ಹೀಗೆ ನೂರಾರು ರೀತಿಯ ವ್ಯವಹಾರಗಳು ಇರುತ್ತವೆ. ಒಂದು ವೇಳೆ ಈ ರೀತಿಯ ವ್ಯವಹಾರಗಳು ಕೈಗೊಡೂತ್ತಿಲ್ಲವೆಂದರೆ ಯಾವ ಸರಳ ಉಪಾಯವನ್ನು ಮಾಡಬೇಕು .ಮೊದಲಿಗೆ ಬಿಳಿ ಸಾಸಿವೆಯನ್ನು ಗ್ರಂಥಿಕೆಯ ಅಂಗಡಿಯಲ್ಲಿ ಖರೀದಿ ಮಾಡಿಕೊಂಡು ಮನೆಗೆ ತರಬೇಕು. ತದನಂತರ ಈ ಬಿಳಿ ಸಾಸಿವೆಯನ್ನು ಬಿಳಿ ಬಟ್ಟೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ನಂತರ ಮುಖದಿಂದ ಮೂರು ಬಾರಿ ನಿವಾಳಿಸಿ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಯಶಸ್ಸು ಎಂಬುದು ದೊರೆಯುತ್ತದೆ ಹಾಗೆ ವಿಘ್ನಗಳು ಇನ್ನಿಲ್ಲದಂತಾಗುತ್ತದೆ. ಈ ಉಪಾಯವನ್ನು ಮನೆಯಿಂದ ಹೊರಗೆ ಹೋಗಬೇಕಾದರೆ ಅಥವಾ ಮುಖ್ಯವಾದ ಕೆಲಸದ ಮೇಲೆ ಹೊರಗೆ ಹೋಗಬೇಕಾದರೆ ಮೂರು ಬಾರಿ ಮುಖದಿಂದ ನಿವಾಳಿಸಿ ಜೇಬಿನಲ್ಲಿ ಇಟ್ಟುಕೊಳ್ಳಬೇಕು.ಒಂದು ವೇಳೆ ಈ ಉಪಾಯವನ್ನು ಮಾಡಿದರೂ ಕೆಲಸಕಾರ್ಯಗಳು ಆಗುತ್ತಿಲ್ಲ ಹಾಗೂ ನಮ್ಮ ವ್ಯವಹಾರದಲ್ಲಿ ಹಣಕಾಸಿನ ತೊಂದರೆ ಆಗುತ್ತಿದೆ, ನೆಮ್ಮದಿ ಇಲ್ಲದಂತಾಗಿದೆ ಮತ್ತು ಹೋದ ಬಂದ ಜಾಗದಲ್ಲಿ ಅವಮಾನವಾಗುತ್ತಿದೆ ಎಂದರೆ ನಿಮ್ಮ ಹೆಸರಿನ ಮೇಲೆ ತುಂಬ ವಿಶಿಷ್ಟವಾದ ಮಹಾ ತ್ರಿಪುರೇಶ್ವರಿ ಯಂತ್ರ,ತುಳಸಿ ಯಂತ್ರ, ಕಾಲಭೈರವ ಯಂತ್ರ. ಈ 3 ಯಂತ್ರಗಳಲ್ಲಿ ಯಾವುದಾದರೂ ಒಂದು ಯಂತ್ರವನ್ನು ಧಾರಣೆ ಮಾಡಬೇಕಾಗುತ್ತದೆ. ಈ ಯಂತ್ರವನ್ನು ಧಾರಣೆ ಮಾಡುವುದರಿಂದ ಅಷ್ಟದರಿದ್ರ ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ನೆರವೇರುವುದುರಲ್ಲಿ ಸಂಶಯವಿಲ್ಲ.

Also Read  ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮನಬಂದಂತೆ ಥಳಿಸಿದ ಬೈಕ್ ಸವಾರ 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top